Nithya Menen: ಮದುವೆಗೂ ಮುನ್ನ ಗರ್ಭಿಣಿ ಆಗಿರುವ ನಟಿ ನಿತ್ಯಾ ಮೆನನ್ ಬೇಬಿ ಬಂಪ್ ಫೋಟೋಶೂಟ್ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.
ಈಗ ಸಿನಿಮಾ ಪ್ರಪಂಚದ ಟ್ರೆಂಡ್ ಬದಲಾಗಿದೆ ಸಿನಿಮಾದಲ್ಲಿ ನಾಯಕನೊಬ್ಬನ ಪಾತ್ರಕ್ಕೆ ಎಷ್ಟು ಅಭಿಮಾನಿಗಳ ಹುಟ್ಟಿಕೊಳ್ಳುತ್ತಾರೆ ಈಗ ನಾಯಕಿಯರು, ನಿರ್ದೇಶಕರು, ಗಾಯಕ-ಗಾಯಕಿಯರಿರಿಗೂ ಕೂಡ ಅವರ ಟ್ಯಾಲೆಂಟಿಗೆ ತಕ್ಕ ಹಾಗೆ ಮೆಚ್ಚಿ ಅಭಿಮಾನಿಗಳು ಆಗುವವರ ಪಟ್ಟಿ ಬೆಳೆಯುತ್ತಿದೆ. ಇಂತಹ ಅಭಿಮಾನಿಗಳು ತಮ್ಮ ಜೀವನದಷ್ಟೇ ಅವರ ಫೇವರೆಟ್ ಅಕ್ಟರ್ ಜೀವನದ ವಿಷಯಗಳನ್ನು ಬಹಳ ಹತ್ತಿರವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅವರ ಹುಟ್ಟುಹಬ್ಬ, ಅವರ ಕುಟುಂಬದ ವಿಚಾರ, ಅವರ ಮದುವೆ ಮತ್ತು ಮಕ್ಕಳ ವಿಷಯ ಎಲ್ಲದಕ್ಕೂ ವಿಶೇಷ ಆಸಕ್ತಿ ತೋರುತ್ತಾರೆ. ಅಭಿಮಾನಿಗಳ ಜೊತೆ…