ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ
ಕಳೆದ ವರ್ಷ ನಮ್ಮ ಸ್ಯಾಂಡಲ್ ವುಡ್ ನ ಅನೇಕ ತಾರೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದರಲ್ಲಿ ಹೆಚ್ಚಿನ ಮಂದಿ ತಮ್ಮ ಕೆರಿಯರ್ ಅಲ್ಲಿ ಇರುವವರನ್ನೇ ಆರಿಸಿಕೊಂಡು ಬಾಳ ಸಂಗಾತಿ ಮಾಡಿಕೊಂಡರು. ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯ ಅನೇಕ ತಾರೆಗಳು ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕ ಜೋಡಿಗಳು ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿವೆ. ಈ ಸಾಲಿನಲ್ಲಿ ಒಬ್ಬರಾಗಿ ಪಾರು ಧಾರವಾಹಿ ಖ್ಯಾತಿಯ ನಾಯಕ ನಟ ಶರತ್ ಪದ್ಮನಾಭ್(Paaru Serial Actor…