ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ
ಕನ್ನಡದ ಹೆಸರಾಂತ ನಿರ್ಮಾಪಕ ಹಾಗೂ ಮಾಜಿ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷ ಹಾಗೂ ಮೂರು ಬಾರಿ ದಕ್ಷಿಣ ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರು ಅವರು ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರು ಹಾಗೂ ಅಣ್ಣಾವ್ರ ಜೊತೆಗಿದ್ದ ಒಡನಾಟ ಅನುಬಂಧದ ಬಗ್ಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಹಾಗೂ ಅವರ ಕುಟುಂಬ ಅವರ ನಿತ್ಯ ಜೀವನ ಹೇಗಿರುತ್ತಿತ್ತು ಎಂಬಿತ್ಯಾದಿ ಹಲವು ವಿಷಯಗಳನ್ನು ಹೇಳಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ…