ಪವಿತ್ರ ಲೋಕೇಶ್ ಅನ್ನು 4ನೇ ಮದುವೆ ಆಗುವುದಕ್ಕೆ ನಟ ನರೇಶ್ ತನ್ನ 3ನೇ ಪತ್ನಿ ರಮ್ಯಾಗೆ ವಿ.ಚ್ಛೇ.ದ.ನ ನೀಡಲು ಆಫರ್ ಮಾಡಿರುವುದು ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗ್ತೀರಾ.

  ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ನಡುವೆ ಇರುವಂತಹ ಸಂಬಂಧ ಇದೀಗ ಖಚಿತವಾಗಿರುವ ವಿಚಾರ ನಿಮಗೆ ತಿಳಿದೇ ಇದೆ. ಕಳೆದ ಆರು ತಿಂಗಳ ಹಿಂದೆ ಎಷ್ಟೇ ನಮ್ಮಿಬ್ಬರಿಗೂ ಯಾವುದೇ ಸಂಬಂಧವಿಲ್ಲ ನಾವಿಬ್ಬರು ಸ್ನೇಹಿತರಷ್ಟೇ ಅಂತ ಹೇಳಿದ್ದ ಪವಿತ್ರ ಲೋಕೇಶ್ ಇದೇ ವರ್ಷದ ಹೊಸ ವರ್ಷದ ದಿನದಂದು ನರೇಶ್ ಗೆ ಲಿಪ್ ಕಿಸ್ ಮಾಡುವ ಮೂಲಕ ಹಾಗೂ ಕೇಕ್ ಕತ್ತರಿಸುವ ಮೂಲಕ ನಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ಅಧಿಕೃತ ಮಾಹಿತಿಯನ್ನು ವಿಡಿಯೋ ಶೇರ್ ಮಾಡುವುದರ ಮೂಲಕ … Read more