ಮೇಗಾ ಟ್ವಿಸ್ಟ್ ಪಡೆದುಕೊಂಡ ಪವಿತ್ರ ಲೋಕೇಶ್ ನರೇಶ್ ಪ್ರಕರಣ, ಇಷ್ಟು ದಿನ ಗಂಡ ಹೆಂಡತಿ ಅನ್ನುತ್ತಿದ್ದವರು ಇದೀಗ ಅಣ್ಣ ತಂಗಿ ಅನ್ನುತ್ತಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಯಾವುದೇ ಮಾಧ್ಯಮ ನೋಡಿದರೂ ಕೂಡ ಅಲ್ಲಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣಗಳೇ ಕೇಳಿ ಬರುತ್ತಿತ್ತು. ಇವರಿಬ್ಬರೂ ಕೂಡ ಮದುವೆಯಾಗುತ್ತಾರೆ ನರೇಶ್ ಗೆ ಪವಿತ್ರ ಲೋಕೇಶ್ ನಾಲ್ಕನೇ ಹೆಂಡತಿ ಪವಿತ್ರ ಲೋಕೇಶ್ ಮೂರನೇ ಗಂಡ ಇವರಿಬ್ಬರು ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ನರೇಶ್ ಒಟ್ಟಿಗೆ ಇದ್ದಂತಹ ಖಾಸಗಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು…