ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.
ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಕೇವಲ ಒಂದೇ ಒಂದು ದಿನವಾಗಿದೆ ಈ ಸಿನಿಮಾ ಗುರುವಾರ ಅಂದರೆ ಜುಲೈ 28 ನೇ ತಾರೀಕು ಬೆಳಿಗ್ಗೆ ಎಲ್ಲಾ ಚಿತ್ರಮಂದಿರದಲ್ಲಿಯೂ ಕೂಡ ಪ್ರಸಾರವಾಯಿತು.ಬಆದರೆ ಅದೇ ಗುರುವಾರದ ಸಾಯಂಕಾಲದ ಹೊತ್ತಿಗೆ ಎಲ್ಲರ ಮೊಬೈಲ್ ನಲ್ಲಿಯೂ ಕೂಡ ವಿಕ್ರಂತ್ ರೋಣ ಸಿನಿಮಾ ಲಿಕ್ ಔಟ್ ಆಗಿದೆ. ಅಷ್ಟಕ್ಕೂ ಈ ರೀತಿ ಹೈ ಬಜೆಟ್ ಸಿನಿಮಾ ಪೈರೇಸಿ ಆಗುವುದಕ್ಕೆ ಕಾರಣ ಯಾರು ಗೊತ್ತಾ ಈ ರೀತಿ ಪೈರೆಸಿ ಮಾಡಿದವರು…