ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?
ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ. ರಾಜ್ ಕುಟುಂಬದ ಘನತೆಗೆ ತಕ್ಕ ಕಿರಿಯ ಸೊಸೆ. ಪ್ರೀತಿಸಿ ಮದುವೆಯಾದ ಈ ಜೋಡಿಯು ಕಳೆದ 21 ವರ್ಷಗಳಿಂದ ಯಾವುದೇ ಸಣ್ಣ ವಿವಾದವು ಕೂಡ ಇಲ್ಲದೆ ಕನ್ನಡ ಚಲನಚಿತ್ರರಂಗದ ಎಲ್ಲಾ ಜೋಡಿಗಳಿಗೂ ಸ್ಫೂರ್ತಿ ಆಗುವಂತಹ ಆದರ್ಶ ಜೀವನ ನಡೆಸಿದರು. ಮೊದಮೊದಲು ಪುನೀತ್ ರಾಜಕುಮಾರ್ ಅವರ ಜೊತೆ ಮಗಳ ಮದುವೆ ಮಾಡಲು ಅಶ್ವಿನಿ ಅವರ ಕುಟುಂಬದವರು ಒಪ್ಪದಿದ್ದರೂ ಸಹ ನಂತರ ಡಾಕ್ಟರ್ ರಾಜಕುಮಾರ್ ಅವರ…
Read More “ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?” »