ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್
ಪ್ರಶಾಂತ್ ಸಂಬರ್ಗಿ ಆಟ ಮುಕ್ತಾಯ ಬಿಗ್ ಬಾಸ್ ಮನೆಯ ಕಾಂಟ್ರವರ್ಸಿ ಕಿಂಗ್ ಎಂದೇ ಖ್ಯಾತಿ ಹೊಂದಿರುವ ಪ್ರಶಾಂತ್ ಸಂಬರ್ಗಿ ಅವರು 13ನೇ ವಾರಕ್ಕೆ ತಮ್ಮ ಆಟ ಮುಗಿಸಿ ಹೊರ ಬಿದ್ದಿದ್ದಾರೆ. ಸೀಸನ್ ಎಂಟರ ಕಂಟೆಸ್ಟೆಂಟ್ ಕೂಡ ಆಗಿದ್ದ ಪ್ರಶಾಂತ್ ಆ ಮೂಲಕ ಬಿಗ್ ಬಾಸ್ ಪ್ರಶಾಂತ್ ಸಂಬರ್ಗಿ ಎಂದೇ ಕರ್ನಾಟಕದಲ್ಲಿ ಫೇಮಸ್ ಕೂಡ ಆದರು. ಇದಕ್ಕೂ ಮೊದಲು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಅವರು ಅದೇ ವ್ಯಕ್ತಿತ್ವವನ್ನು ಬಿಗ್ ಬಾಸ್ ಮನೆಯಲ್ಲಿ ಸಹ ಉಳಿಸಿಕೊಂಡಿದ್ದರು. ಬಿಗ್…
Read More “ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್” »