ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.
ಜೇಮ್ಸ್ ಸಿನಿಮಾ ಕನ್ನಡದ ಅಭಿಮಾನಿಗಳ ದೇವರ ಕೊನೆಯ ಚಿತ್ರ ಈ ಸಿನಿಮಾದಲ್ಲಿ ಅಭಿನಯಿಸಿದ ಎಷ್ಟೋ ಕಲಾವಿದರು ನಾವೆಷ್ಟು ಪುಣ್ಯ ಮಾಡಿದ್ದೇವೆ ಪುನೀತ್ ಅವರೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುವ ಅವಕಾಶ ನಮಗೆ ಸಿಕ್ಕಿತಲ್ಲ ಎಂದು ತೃಪ್ತಿ ಪಟ್ಟು ಕೊಳ್ಳುತ್ತಿದ್ದಾರೆ. ಅದರಲ್ಲಿ ಈ ಸಿನಿಮಾದ ನಟಿ ಪ್ರಿಯ ಆನಂದ್ ಅವರಿಗೆ ಇದು ಎರಡನೇ ಬಾರಿ ಸಿಕ್ಕಿರುವ ಅವಕಾಶವಾಗಿದೆ ಯಾಕೆಂದರೆ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವಮಾನದ ಶ್ರೇಷ್ಠ ಚಿತ್ರ ಎಂದು ಕರೆಯಬಹುದಾದ ರಾಜಕುಮಾರ ಎನ್ನುವ ಸಿನಿಮಾದಲ್ಲಿ ಪ್ರಿಯ…