ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ
ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು, ಪುನೀತ್ 11 ಅವರಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ, ಅವರ ನಗುಮುಖವು ಎಲ್ಲರ ಮನಸ್ಸಲ್ಲಿ ಇದ್ದೇ ಇರುತ್ತದೆ ಹಾಗೂ ಅವರಿಗೆ ಪರಿಸರದ ಮೇಲೆ ಹೆಚ್ಚಿನ ಕಾಳಜಿ ಹಿರಿಯರ ಮೇಲೆ ಗೌರವ ಭಾವದಿಂದ ಸದಾ ಇರುತ್ತಿದ್ದರು ಪುನೀತ್ ಅವರ ಈ…