ರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್
ಚಂದನ ವನದ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗ ರಾಯನ್ ರಾಜ್ ಅಕ್ಟೋಬರ್ 22 ರಂದು ಹುಟ್ಟುಹಬ್ಬದ ಸಂಭ್ರಮ. ರಾಯನ್ 3 ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ತನ್ನ ಮುದ್ದಿನ ಮಗನ ಹುಟ್ಟುಹಬ್ಬದಂದು ಮೇಘನಾ ರಾಜ್ ಅವರು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಚಿತ್ರಗಳನ್ನೊಳಗೊಂಡ ಎಡಿಟೆಡ್ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ʻನನ್ನ ಮುದ್ದು ಮಗ 2 ವರ್ಷ ಪೂರೈಸಿದ್ದಾನೆʼ ಎಂದು…
Read More “ರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್” »