ಬ್ಲಾಕ್ ಮಿನಿ ಸ್ಕರ್ಟ್ ಧರಿಸಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ ರಚಿತರಾಮ್ ವಿಡಿಯೋ ನೋಡಿ, ಪಡ್ಡೆ ಹುಡುಗರ ನಿದ್ದೆ ಕೆಡುವುದಂತು ಸತ್ಯ

ರಚಿತಾ ರಾಮ್ ಈಗ ಕನ್ನಡದ ನಂಬರ್ ನಟಿ, ಗುಳಿಕೆನ್ನೆ ಚೆಲುವೆಯಾದ ಈಕೆಯನ್ನು ನೋಡಿ ಮೆಚ್ಚದವರೇ ಇಲ್ಲ. ಸದ್ಯಕ್ಕೆ ಕನ್ನಡದ ಬಹುಬೇಡಿಕೆ ನಟಿ ಆಗಿರುವ ಇವರು ಭರತನಾಟ್ಯ ಹಾಗೂ ಕಥಕ್ ಪ್ರವೀಣೆಯೂ ಹೌದು. ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್ ಆಗಿತ್ತು. ಈಗಾಗಲೇ ಕನ್ನಡದಲ್ಲಿ ಮತ್ತೊಬ್ಬ ನಟಿ ಬಿಂದಿಯಾ ಎನ್ನುವ ಹೆಸರಿನವರು ಇದ್ದದ್ದರಿಂದ ಇವರ ಹೆಸರನ್ನು ಸಿನಿಮಾಗಾಗಿ ರಚಿತಾ ರಾಮ್ ಎಂದು ಬದಲಾಯಿಸಲಾಯಿತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಈಗ ಇಲ್ಲೇ ನೆಲೆ ಕಂಡುಕೊಂಡಿರುವ ರಚಿತಾ ರಾಮ್ … Read more