ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.

ಇಡೀ ಕರ್ನಾಟಕದ ತುಂಬೆಲ್ಲ ಗಣೇಶ ಚತುರ್ಥಿಯ ಸಂಭ್ರಮ, ತಿಂಗಳುಗಳ ಹಿಂದೆಯಿಂದಲೇ ಇದಕ್ಕಾಗಿ ಭಾರತದಾದ್ಯಂತ ತಯಾರಿ ಶುರುವಾಗಿದೆ. ಆದರೆ ಕರ್ನಾಟಕದ ಮಟ್ಟಕ್ಕೆ ಈ ಬಾರಿ ಗಣೇಶನ ಉತ್ಸವದಲ್ಲಿ ಒಂಚೂರು ಮಂಕು ಕವಿದ ಭಾವ ಜೊತೆಗೆ ದೊಡ್ಮನೆಗೆ ವರ್ಷದಿಂದ ಯಾವುದೇ ಹಬ್ಬದ ಸಂಭ್ರಮವೇ ಇಲ್ಲ. ಕಾರಣ ಕರುನಾಡಿನ ಮಗನನ್ನು ಕಳೆದುಕೊಂಡಿರುವ ಆ ನೋವು ದುಃಖ. ಆಗಸ್ಟ್ 29ಕ್ಕೆ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 10 ತಿಂಗಳು ತುಂಬಿದೆ. ಈ ಪ್ರಯುಕ್ತ ಕುಟುಂಬಸ್ಥರೆಲ್ಲ ಕಂಠೀರವ ಸ್ಟುಡಿಯೋ ಅಲ್ಲಿರುವ … Read more

ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಒಬ್ಬ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪಾಪುಲರ್ ಆಗಲು ಸಹಾಯ ಮಾಡುತ್ತಿವೆ. ಮಾಧ್ಯಮಗಳ ವಿಚಾರದಲ್ಲಿ ಹೇಳುವುದಾದರೆ ಮೊದ-ಮೊದಲು ಕೆಲವೊಂದು ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಡುವ ಇವರು ಕೆಲವೇ ದಿನಗಳಲ್ಲಿ ಕೋಟ್ಯಾಂತರ ಜನರ ಮನಸ್ಸನ್ನು ಮುಟ್ಟಿ ಪಾಪುಲರ್ ಫೇಸ್ ಆಗಿ ಬಿಡುತ್ತಾರೆ. ಆದರೆ ಈ ರೀತಿ ಐಡೆಂಟಿಟಿ ಗಳಿಸಿಕೊಳ್ಳಲು ಕಲಾವಿದರು ಪಡುವ ಕಷ್ಟ ಅಷ್ಟಿಷ್ಟಲ್ಲ. ಒಮ್ಮೆ ಈ ರೀತಿ ಜಯ ಸಿಕ್ಕರೆ ನಂತರ ಅವರ ಬದುಕಿನ … Read more