ಪ್ರಜ್ವಲ್ ದೇವರಾಜ್ ಹೆಂಡ್ತಿ ರಾಧಿಕಾ ಮಾಡ್ತಿರೋ ವರ್ಕೌಟ್ ವಿಡಿಯೋ ನೋಡಿ ಫಿದಾ ಆದ ಪಡ್ಡೆ ಹುಡುಗರು.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಕೂಡ ಪ್ರಜ್ವಲ್ ಅವರಂತೆಯೇ ಕನ್ನಡ ಚಿತ್ರರಂಗದ ಫೇಮಸ್ ಫೇಸ್. ರಾಗಿಣಿ ಚಂದ್ರನ್ ಅವರು ಖ್ಯಾತ ಯೋಗಾಪಟು, ಹಾಗೂ ಡ್ಯಾನ್ಸರ್ ಮಾಡಲಿಂಗ್ ಹಾಗೂ ನಟನೆಯನ್ನೂ ಮಾಡಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ರಾಗಿಣಿ ಚಂದ್ರನ್ ಅವರು ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಶಾಲಾ ದಿನಗಳಿಂದಲೂ ಕೂಡ ಇವರಿಬ್ಬರಿಗೂ ಪರಿಚಯ ಇದೆ. ರಾಗಿಣಿ ಚಂದ್ರನ್ ಅವರು ಯಾವ ಹೀರೋಯಿನ್ ಗಿಂತಲೂ ಕಡಿಮೆ ಇಲ್ಲದ ಗ್ಲಾಮರ್ ಹೊಂದಿದ್ದಾರೆ … Read more