ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ಫ್ಯಾನ್ಸ್ ಯಾವ ನಟನಿಗೆ ಇದೆ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಡಿ ಬಸ್ ಕೊಟ್ಟ ಖಡಕ್ ಉತ್ತರ ಏನು ಗೊತ್ತ.? ಎಲ್ಲರೂ ಶಾ-ಕ್

ಕಾಂತ್ರಿ ಸಿನಿಮಾ ಸಂದರ್ಶನ ಸದ್ಯಕ್ಕೆ ಎಲ್ಲಾ ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದೆ. ಮಾಧ್ಯಮಗಳು ದರ್ಶನವರ ಕುರಿತಾಗ ಯಾವುದೇ ವರದಿ ಪ್ರಸಾರ ಮಾಡುವುದಿಲ್ಲ ಎಂದು ಬ್ಯಾನ್ ಮಾಡಿದ್ದರೂ ಕೂಡ ದರ್ಶನ್ ಅಭಿಮಾನಿಗಳಿಗಾಗಿ ಯುಟ್ಯೂಬ್ ಚಾನೆಲ್ ಗಳು ದರ್ಶನ್ ಅವರ ಸಂದರ್ಶನ ನಡೆಸುತ್ತಿವೆ. ಈ ಸಂದರ್ಶನಗಳಿಂದ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವುದಂತೂ ಸುಳ್ಳಲ್ಲ. ದರ್ಶನ್ ಅವರು ಸಹ ಎಲ್ಲ youtube ಚಾನೆಲ್ ಗಳಿಗೂ ಸಂದರ್ಶನ ಕೊಡುವುದಾಗಿ ಹೇಳಿ ಚಿತ್ರತಂಡ ಸಮೇತವಾಗಿ … Read more