ರಾಖಿ ಹಬ್ಬದಲ್ಲೂ ಅರಳಿದ ಅಪ್ಪು ಪೋಟೋ, ಅಪ್ಪು ಇರುವ ರಾಖಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಈ ಮನಮೋಹಕ ರಾಖಿಯನ್ನೊಮ್ಮೆ ನೋಡಿ.
ಪರಮಾತ್ಮ ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂಬತ್ತು ತಿಂಗಳಾಗಿದೆ ಆದರೂ ಕೂಡ ಆತನ ನಾಮಸ್ಮರಣೆಯನ್ನು ನಾವು ಒಂದು ದಿನವೂ ಕೂಡ ತಪ್ಪಿಸಿಲ್ಲ. ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹಬ್ಬ ಹರಿದಿನ ಪೂಜೆ ಪುನಸ್ಕಾರ ಮುಂತಾದ ಎಲ್ಲಾ ಧಾರ್ಮಿಕ ಮತ್ತು ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ನಾವು ಸ್ಮರಿಸಿಕೊಂಡಿದ್ದೇವೆ. ಅದೇ ರೀತಿಯಾಗಿ ಅಣ್ಣ ಮತ್ತು ತಂಗಿಯ ಸಂಬಂಧವನ್ನು ಎತ್ತಿ ತೋರಿಸುವಂತಹ ರಾಖಿ ಹಬ್ಬದಲ್ಲಿಯೂ ಕೂಡ ಇದೀಗ ಅಪ್ಪು ಅವರ ನಾಮಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಶೇಷ ಅಂತಾನೆ ಹೇಳಬಹುದು….