ಬದುಕು ಕಟ್ಟಿ ಕೊಟ್ಟಿದ್ದೆ ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದ ರಶ್ಮಿಕ ಮಂದಣ್ಣ. ಕೊನೆಗೂ ತಪ್ಪಿನ ಅರಿವು ಮಾಡಿಕೊಂಡ ನ್ಯಾಷನಲ್ ಕ್ರಶ್
ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ . ನ್ಯಾಷನಲ್ ಕ್ರಶ್ ಎಂದೂ ಕೂಡ ಕರೆಸಿಕೊಳ್ಳುತ್ತಿರುವ ಈಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ಬೇಡಿಕೆ ನಟಿ ಆಗಿದ್ದಾರೆ. ರಶ್ಮಿಕ ಮಂದಣ್ಣ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇವರು ಆಡುವ ಮಾತುಗಳಿಂದ, ನಡವಳಿಕೆಯಿಂದ ಹಿಗ್ಗಾಮುಗ್ಗ ಟ್ರೋಲಿಗೂ ಗುರಿಯಾಗಿರುವ ರಶ್ಮಿಕ ಮಂದಣ್ಣ ಅವರು ಮೊದಲ ಬಾರಿಗೆ ಇಂಟರ್ವ್ಯೂ ಒಂದರಲ್ಲಿ ಯಾವುದೇ ಹಿಂಜರಿಕೆ ಇಲ್ಲದಂತೆ ರಕ್ಷಿತ್ ಶೆಟ್ಟಿ ಕುರಿತು ನೇರವಾಗಿ ಮಾತನಾಡಿದ್ದಾರೆ. ಈ ತಿಂಗಳು…