ಅಪ್ಪು ಆತ್ಮದ ಜೊತೆ ಮಾತನಾಡಿದ ರಾಮಚಂದ್ರ ಗುರೂಜಿ, ರೋಚಕ ಸತ್ಯವೊಂದನ್ನು ಹೊರ ಹಾಕಿದ ಗುರೂಜಿ ಏನದು ಅಂತ ನೋಡಿ.
ಕರ್ನಾಟಕದಲ್ಲಿ ತಾನೊಬ್ಬ ಆತ್ಮ ತಜ್ಞ, ಪುನರ್ಜನ್ಮ ತಜ್ಞ, ಸಮೋಹಿನಿ ತಜ್ಞ ಎಂದು ಹೆಸರುವಾಸಿ ಆಗಿರುವ ಬ್ರಹ್ಮಶ್ರೀ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಳುವ ಮಾತುಗಳ ಪ್ರಕಾರ ಮನುಷ್ಯನಿಗೆ ಸಾ.ವು ಎನ್ನುವುದು ಬರುವುದಕ್ಕಿಂತ ಮುಂಚೆ ಮುನ್ಸೂಚನೆಯನ್ನು ಕೊಡುತ್ತದೆಯಂತೆ. ನಮ್ಮಲ್ಲಿ ಅನೇಕ ಹಿರಿಯರು ವಯಸ್ಸಾಗಿ ಸಾ.ಯು.ವ ಮುನ್ನ ಇಂತಹ ದಿನ ನಾನು ಸಾ.ಯು.ತ್ತೇ.ನೆ ಎಂದು ಹೇಳಿ ಆ ದಿನವೇ ಸತ್ತಿರುವ ಉದಾಹರಣೆಗಳನ್ನು ಕೇಳಿದ್ದೇವೆ ಅಥವಾ ಸಾಯುವ ದಿನಗಳಲ್ಲಿ ಬಹಳ ಹತ್ತಿರ ಇದ್ದವರಿಗೆ…