55ನೇ ವಯಸ್ಸಿಗೆ ವಿ-ಚ್ಛೇ-ದ-ನ ಪಡೆಯುತ್ತಿರುವ ರಮ್ಯಕೃಷ್ಣ ಅಸಲಿಗೆ ತನ್ನ ಪತಿಯಿಂದ ದೂರಾಗಲು ಕಾರಣವೇನು ಗೊತ್ತಾ.?
ನಟಿ ರಮ್ಯಕೃಷ್ಣ ಕನ್ನಡ ನಾಡು ಕಂಡಂತಹ ಅಮೋಘ ನಟಿ ಇವರು ಮಾಡುವಂತಹ ಅಭಿನಯವನ್ನು ಇವರು ನಟಿಸುವಂತಹ ಪಾತ್ರವನ್ನು ಯಾರಿಂದಲೂ ಕೂಡ ಅಭಿನಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪಾತ್ರಕ್ಕೆ ತಕ್ಕ ಕೊಡುಗೆಯನ್ನು ನೀಡುತ್ತಾರೆ ರಕ್ತ ಕಣ್ಣೀರು, ಏಕಾಂಗಿ, ಶ್ರೀರಸ್ತು ಶುಭಮಸ್ತು ಹೀಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿರುವಂತಹ ರಮ್ಯಕೃಷ್ಣ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಸೇರಿದಂತೆ ಈವರೆಗೂ ಕೂಡ ದಕ್ಷಿಣ ಭಾರತದಲ್ಲಿ ಸುಮಾರು 200 ಅಧಿಕ ಚಲನಚಿತ್ರದಲ್ಲಿ ನಡೆಸಿದ್ದಾರೆ. ಅದರಲ್ಲಿಯೂ…