ನಟಿ ರಮ್ಯಕೃಷ್ಣ ಕನ್ನಡ ನಾಡು ಕಂಡಂತಹ ಅಮೋಘ ನಟಿ ಇವರು ಮಾಡುವಂತಹ ಅಭಿನಯವನ್ನು ಇವರು ನಟಿಸುವಂತಹ ಪಾತ್ರವನ್ನು ಯಾರಿಂದಲೂ ಕೂಡ ಅಭಿನಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪಾತ್ರಕ್ಕೆ ತಕ್ಕ ಕೊಡುಗೆಯನ್ನು ನೀಡುತ್ತಾರೆ ರಕ್ತ ಕಣ್ಣೀರು, ಏಕಾಂಗಿ, ಶ್ರೀರಸ್ತು ಶುಭಮಸ್ತು ಹೀಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿರುವಂತಹ ರಮ್ಯಕೃಷ್ಣ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಸೇರಿದಂತೆ ಈವರೆಗೂ ಕೂಡ ದಕ್ಷಿಣ ಭಾರತದಲ್ಲಿ ಸುಮಾರು 200 ಅಧಿಕ ಚಲನಚಿತ್ರದಲ್ಲಿ ನಡೆಸಿದ್ದಾರೆ. ಅದರಲ್ಲಿಯೂ ಕೂಡ ಬಾಹುಬಲಿ ಸಿನಿಮಾದಲ್ಲಿ ಮಾಡಿದಂತಹ ಶಿವಗಾಮಿ ಪಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತದೆ.
ಮೊದಲೆಲ್ಲ ನಾಯಕ ನಟಿಯ ಪಾತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಂತಹ ರಮ್ಯಕೃಷ್ಣ ಅವರು ಇದೀಗ ಪೋಷಕ ಪಾತ್ರದಲ್ಲಿ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಇನ್ನು ವೈಯಕ್ತಿಕ ಜೀವನಕ್ಕೆ ಬರುವುದಾದರೆ ನಟಿ ರಮ್ಯಾ ಕೃಷ್ಣ ಅವರು ಒಂದು ಕಾಲದ ಟಾಪ್ ಹೀರೋಯಿನ್ ಆದರೂ ಕೂಡ ಮದುವೆ ವಿಚಾರಕ್ಕೆ ಬಂದಾಗ ಅವರು ಸಾಕಷ್ಟು ಯೋಚನೆ ಮಾಡುತ್ತಾರೆ ಏಕೆಂದರೆ ಆಗಲೇ ಸಾಕಷ್ಟು ನಟ ನಟಿಯರು ವಿವಾಹವಾಗಿ ವಿ.ಚ್ಛೇ.ದ.ನ ಪಡೆದುಕೊಳ್ಳುತ್ತಿದ್ದರು. ಇದೆಲ್ಲದರ ವಿಚಾರವಾಗಿ ಸಾಕಷ್ಟು ಗೊಂದಲವನ್ನು ಒಳಗೊಂಡಿದ್ದಂತಹ ರಮ್ಯಕೃಷ್ಣ ಅವರು ಮದುವೆ ಆಗುವುದೇ ಬೇಡ ಅಂತ ನಿರ್ಧಾರ ಮಾಡಿದ್ದಾರಂತೆ. ಆದರೂ ಕೂಡ ತೆಲುಗಿನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದಂತಹ ಕೃಷ್ಣ ವಂಶಿ ಅವರ ಜೊತೆಗೆ ನಾಲ್ಕೈದು ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ, ಇವರಿಬ್ಬರೂ ಕೂಡ ಒಬ್ಬರನ್ನು ಅರಿತುಕೊಳ್ಳುತ್ತಾರೆ ಮೊದಮೊದಲು ಸ್ನೇಹದಿಂದ ಪ್ರಾರಂಭವಾದಂತ ಇವರ ಸಂಬಂಧ ಪ್ರೀತಿಯಲ್ಲಿ ಮುಕ್ತಾಯಗೊಳ್ಳುತ್ತದೆ.
ರಮ್ಯಕೃಷ್ಣ ಅವರು 2003 ರಲ್ಲಿ ತಮ್ಮ 33ನೇ ವಯಸ್ಸಿಗೆ ತೆಲುಗಿನ ಖ್ಯಾತ ನಿರ್ಮಾಪಕ ನಿರ್ದೇಶಕ ಆದಂತಹ ಕೃಷ್ಣ ವಂಶೀಯವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ. ಪ್ರಾರಂಭ ದಿನದಲ್ಲಿ ಈ ಜೋಡಿ ಸುಗಮವಾಗಿ ತಮ್ಮ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಇದರ ಜೊತೆಗೆ ಸಿನಿಮ ಕ್ಷೇತ್ರದಲ್ಲೂ ಕೂಡ ರಮ್ಯಕೃಷ್ಣ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇದರ ಮಧ್ಯದಲ್ಲೇ ರಮ್ಯಕೃಷ್ಣ ಅವರು ಗಂಡು ಮಗು ಒಂದಕ್ಕೆ ಜನ್ಮವನ್ನು ನೀಡುತ್ತಾರೆ. ಇದು ಒಂದು ಕಡೆ ರಮ್ಯಕೃಷ್ಣ ಅವರು ನಟನೆಯಲ್ಲಿ ಕರಗತವಾಗಿದ್ದರೆ ಕೃಷ್ಣ ವಂಶಿ ಅವರು ಕೂಡ ಹಲವಾರು ಸಿನಿಮಾದ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಎಲ್ಲವೂ ಚೆನ್ನಾಗಿಯೇ ಇತ್ತು ಅಂದುಕೊಂಡ ವೇಳೆಗೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಕೆಲವು ಇರಿಸಿ ಮುರಿಸು ಉಂಟಾಗುತ್ತದೆ.
ರಮ್ಯಕೃಷ್ಣ ಹಾಗೂ ಕೃಷ್ಣ ವಂಶಿ ಅವರ ನಡುವೆ ದಿನ ಅಭಿಪ್ರಾಯಗಳು ಉಂಟಾಗುತ್ತದೆ ಈ ಕಾರಣಕ್ಕಾಗಿಯೇ ಕೃಷ್ಣವಂಶಿಯವರು ಒಂದಷ್ಟು ದಿನ ನಿರ್ದೇಶನ ನಿರ್ಮಾಪಕ ಎಲ್ಲಾ ಕೆಲಸವನ್ನು ಒದಗಿಟ್ಟು ಮನೆಯಲ್ಲಿ ಕುಳಿತು ಬಿಡುತ್ತಾರೆ. ಸುಮಾರು ಏಳರಿಂದ ಎಂಟು ವರ್ಷ ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಮನೆಯಲ್ಲೇ ಕುಳಿತಿರುತ್ತಾರೆ ಒಂದು ಕಡೆ ಗಂಡನ ಮೇಲೆ ವಿಪರಿತವಾದಂತಹ ಬೇ.ಸ.ರ ಇದ್ದ ರಮ್ಯಾ ಕೃಷ್ಣ ಅವರಿಗೆ ತಮ್ಮ ಗಂಡ ಯಾವುದೇ ನಿರ್ದೇಶನ ಮಾಡುತ್ತಿಲ್ಲ ಎಂಬ ವಿಚಾರಕ್ಕೆ ಸಾಕಷ್ಟು ಕೋಪಗೊಳ್ಳುತ್ತಾರೆ. ಇವೆಲ್ಲದರ ನಡುವೆಯೇ ತಮ್ಮ ಪತಿಯಿಂದ ದೂರಾಗುವಂತಹ ನಿರ್ಧಾರವನ್ನು ಮಾಡುತ್ತಾರೆ ಕೆಲವು ಬಲ್ಲ ಮೂಲಗಳಿಂದ ಇವರಿಬ್ಬರೂ ಕೂಡ ಶೀಘ್ರದಲ್ಲಿಯೇ ವಿ.ಚ್ಛೇ.ದ.ನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗುವಂತೆ ವಂಶಿಕೃಷ್ಣ ಅವರು ಕೂಡ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಾನು ಮದುವೆ ಆಗಲೇಬಾರದು ಅಂತ ಅಂದುಕೊಂಡಿದ್ದೆ ಆದರೆ ರಮ್ಯಾ ಕೃಷ್ಣ ಅವರು ಒಟ್ಟಿಗೆ ಸ್ನೇಹವಾದ ನಂತರ ಅವರನ್ನು ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದೆ.
ಮದುವೆಯಾದ ಒಂದೆರಡು ವರ್ಷ ಚೆನ್ನಾಗಿಯೇ ಇದ್ದೆವು ಆದರೆ ಎಲ್ಲರ ಸಂಸಾರದಲ್ಲಿ ಹೇಗೆ ಭಿನ್ನಾಭಿಪ್ರಾಯ ಬರುತ್ತೇವೋ ಅದೇ ರೀತಿ ನಮ್ಮ ಸಂಸಾರದಲ್ಲೂ ಕೂಡ ಭಿನ್ನಾಭಿಪ್ರಾಯ ಬಂದಿದೆ. ಮುಂದೆ ನಾವು ಒಟ್ಟಿಗೆ ಇರುತ್ತೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ ಆದರೆ ನಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಖಾಸಗಿ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದು ಅಷ್ಟೇನು ಸರಿಯಲ್ಲ ಎಂದು ತಮ್ಮ ಮಾತನ್ನು ಮುಟುಕು ಗಳಿಸಿದರು. ಕೆಲವು ಮೂಲಗಳ ಪ್ರಕಾರ ರಮ್ಯಕೃಷ್ಣ ಅವರು ಕೃಷ್ಣ ವಂಶಿ ಅವರ ಜೊತೆಗೆ ವಿ.ಚ್ಛೇ.ದ.ನ ಪಡೆಯುವುದು ಬಹುತೇಕ ಖಚಿತವಾಗಿದೆ. ಇತ್ತೀಚಿನ ದಿನದಲ್ಲಂತೂ ಭಾರತೀಯ ಚಿತ್ರರಂಗದಲ್ಲಿ ನಟ ನಟಿಯರ ವಿ.ಚ್ಛೆ.ಧ.ನ ಪಡೆಯುವುದು ಹೊಸದೇನಲ್ಲ ಮೂರು ತಿಂಗಳಿಗೊಂದು ಆರು ತಿಂಗಳಿಗೊಂದು ಇಂತಹ ನಿದರ್ಶನಗಳು ಕೇಳಿ ಬರುತ್ತಿದೆ. ಆದರೂ ರಮ್ಯಾ ಕೃಷ್ಣ ಅವರು ತಮ್ಮ 55ನೇ ವಯಸ್ಸಿಗೆ ಈ ರೀತಿ ಡಿ.ವೂ.ರ್ಸ್ ಕೊಟ್ಟು ಇರುವ ಒಬ್ಬ ಪುತ್ರನನ್ನು ಕೂಡ ಅಪ್ಪನಿಂದ ದೂರ ಮಾಡುತ್ತಿರುವುದು ನಿಜಕ್ಕೂ ಒಂದು ರೀತಿಯಲ್ಲಿ ಭಾಸವಾಗುತ್ತದೆ. ರಮ್ಯಾ ಕೃಷ್ಣ ಅವರು ಈ ರೀತಿ ಮಾಡುತ್ತಿರುವುದು ಸರಿನಾ ಅಥವಾ ತಪ್ಪ ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.