Home Entertainment ಕುಡಿದ ಮತ್ತಲ್ಲಿ ಹುಚ್ಚೆದ್ದು ಕುಣಿದ ನಟಿ ಪ್ರೇಮಾ ಅವರ ವೈರಲ್ ವಿಡಿಯೋ ನೋಡಿ.

ಕುಡಿದ ಮತ್ತಲ್ಲಿ ಹುಚ್ಚೆದ್ದು ಕುಣಿದ ನಟಿ ಪ್ರೇಮಾ ಅವರ ವೈರಲ್ ವಿಡಿಯೋ ನೋಡಿ.

0
ಕುಡಿದ ಮತ್ತಲ್ಲಿ ಹುಚ್ಚೆದ್ದು ಕುಣಿದ ನಟಿ ಪ್ರೇಮಾ ಅವರ ವೈರಲ್ ವಿಡಿಯೋ ನೋಡಿ.

ನಟಿ ಪ್ರೇಮ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅದರಲ್ಲಿಯೂ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ಇವರು ಮಾಡಿದಂತಹ ಪಾತ್ರವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ಸಿನಿಮಾದಲ್ಲಿ ಇವರು ಮಾಡಿರುವಂತಹ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯೂ ಕೂಡ ಲಭಿಸುತ್ತದೆ ಓಂ ಸಿನಿಮಾದ ನಂತರ ಪ್ರೇಮ ಅವರ ಸಿನಿ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ ತದನಂತರ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಶಶಿಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಹೀಗೆ ಕನ್ನಡದ ದಿಗ್ಗಜ ನಾಯಕ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ.

ಆದರೆ ಯಾವಾಗ ಪ್ರೇಮ ಅವರ ಮದುವೆಯಾಗುತ್ತದೆ ಆಗ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ದೂರ ಉಳಿಯುತ್ತಾರೆ 2006ರಲ್ಲಿ ಜೀವನ್ ಅಪಚ್ಚು ಎಂಬ ಸಾಫ್ಟ್ವೇರ್ ಇಂಜಿನಿಯರ್ ಜೊತೆ ಪ್ರೇಮ ಅವರ ವಿವಾಹವಾಗುತ್ತದೆ. ಈ ವಿವಾಹದ ನಂತರ ಒಂದಷ್ಟು ಬ್ರೇಕ್ ಪಡೆದುಕೊಂಡು ತಮ್ಮ ಸಂಸಾರದಲ್ಲಿ ಹೆಚ್ಚು ಗಮನವನ್ನು ನೀಡುತ್ತಾರೆ ಆದರೆ ಇಲ್ಲಿ ಪ್ರೇಮ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆಯುತ್ತದೆ. ಮದುವೆಯಾದ ನಂತರ ಪತಿಯೊಟ್ಟಿಗೆ ಮಕ್ಕಳೊಟ್ಟಿಗೆ ಸುಖ ಸಸಾರವನ್ನು ನಡೆಸಬೇಕು ಅಂತ ಅಂದುಕೊಂಡಿರುತ್ತಾರೆ ಆದರೆ ಜೀವನ್ ಅಪ್ಪಚ್ಚು ಒಬ್ಬ ಲಂ.ಪ.ಟ ಆಗಿರುತ್ತಾನೆ. ಪ್ರೇಮ ಬಹು ಬೇಡಿಕೆಯ ನಟಿ ಆಕೆಗೆ ಸಿನಿಮಾ ಆಫರ್ ಬರುತ್ತದೆ ಹೆಚ್ಚು ಹಣ ಸಂಪಾದನೆ ಮಾಡುತ್ತಾಳೆ. ಅದರಿಂದ ನಾನು ಆರಾಮದಾಯಕವಾಗಿ ಜೀವನ ಸಾಗಿಸಬಹುದು ಅಂತ ಅಂದುಕೊಳ್ಳುತ್ತಾನೆ ಈ ವಿಚಾರ ತಿಳಿದಂತಹ ಪ್ರೇಮ ಅವರು ಇಂತಹ ವ್ಯಕ್ತಿಯ ಜೊತೆ ಬದುಕಲು ಸಾಧ್ಯವಾಗುವುದಿಲ್ಲ ಎಂದು ನಿರ್ಧಾರ ಮಾಡಿ 2016ರಲ್ಲಿ ಜೀವನ್ ಅಪಚ್ಚು ಅವರಿಂದ ವಿ.ಚ್ಛೇ.ದ.ನ ಪಡೆಯುತ್ತಾರೆ.

ಇದಾದ ಬಳಿಕ ಕೆಲವು ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ ಈ ಎಲ್ಲಾ ಕಹಿ ಘಟನೆಯನ್ನು ನಟಿ ಪ್ರೇಮ ಅವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಒಂದರಲ್ಲಿ ಹಂಚಿಕೊಂಡಿದ್ದಾರೆ. ಇದು ಒಂದು ಕಡೆಯಾದರೆ ಇನ್ನು ವೈಯಕ್ತಿಕ ಜೀವನಕ್ಕೆ ಬರುವುದಾದರೆ ನಟಿ ಪ್ರೇಮ ಅವರಿಗೆ ಏನ್ ಸಿ ಐ ಅಪ್ಪ ಎಂಬ ಒಬ್ಬ ಸಹೋದರ ಕೂಡ ಇದ್ದಾನೆ. ಈತ ಖ್ಯಾತ ಕ್ರಿಕೆಟಿಗ ಕರ್ನಾಟಕದ ಟೀಮ್ ಪರ ಬಹಳಷ್ಟು ಬಾರಿ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ ಮೂರರಲ್ಲಿಯೂ ಕೂಡ ಸ್ಪರ್ಧಿಯಾಗಿ ಆಗಮಿಸಿದ್ದರು. ಎನ್ ಸಿ ಅಯ್ಯಪ್ಪ ಅವರು ಕಿರುತರೆ ನಾಟಿ ಆದಂತಹ ಅನುಪಮಾ ಎಂಬ ವಧುವನ್ನು ವರಿಸಿದ್ದಾರೆ. ಒಂದೆರಡು ವರ್ಷಗಳ ಹಿಂದೆಯಷ್ಟೇ ಎನ್.ಸಿ ಅಯ್ಯಪ್ಪ ಅನು ಪೂವಮ್ಮಾ ಅವರನ್ನು ಕೊಡಗು ಸಂಪ್ರದಾಯದಂತೆ ಮದುವೆಯಾದರು.

ಈ ಸಮಾರಂಭದಲ್ಲಿ ನಟಿ ಪ್ರೇಮ ಅವರು ತಮ್ಮ ತಮ್ಮನ ಮದುವೆಯ ಸಂದರ್ಭದಲ್ಲಿ ಕೊಡಗು ಸಂಪ್ರದಾಯದಂತೆ ಹೆಜ್ಜೆ ಹಾಕಿದ್ದರೆ ಈ ಹೆಜ್ಜೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಪ್ರೇಮ ಅವರಿಗೆ ಸಮಾಜದಲ್ಲಿ ಸ್ಥಾನಮಾನ ಗೌರವ ಎಲ್ಲ ಇದೆ ಪ್ರತಿಷ್ಠಿತ ವ್ಯಕ್ತಿ ಆದರೂ ಕೂಡ ತಮ್ಮನ ಮದುವೆಯಲ್ಲಿ ಸಹಜ ಸರಳ ವ್ಯಕ್ತಿಯಂತೆ ಹೆಜ್ಜೆ ಹಾಕಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಪ್ರೇಮ ಅವರ ಈ ಕುಣಿತದ ವಿಡಿಯೋ ನೋಡಿದರೆ ನಿಜಕ್ಕೂ ಒಂದು ರೀತಿಯಲ್ಲಿ ಆಶ್ಚರ್ಯವೇ ವ್ಯಕ್ತವಾಗುತ್ತದೆ ಏಕೆಂದರೆ ಸ್ವಲ್ಪವೂ ಕೂಡ ನಯನಾಜಕ್ಕೂ ಇಲ್ಲದೆ ಈ ರೀತಿ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡಿದಂತಹ ಕೆಲವು ನಟಿಗರು ಕುಡಿದ ಮ.ತ್ತಿ.ನಲ್ಲಿ ಹೆಜ್ಜೆ ಹಾಕಿದ್ದಾರೆ ಏನೋ ಎಂದು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ದೇವನೊಬ್ಬ ಮಾತ್ರ ಬಲ್ಲ. ಪ್ರೇಮ ಅವರು ಕೊಡವ ಸಂಪ್ರದಾಯದ ಈ ಹಾಡಿಕೆ ಹೆಜ್ಜೆ ಆಗಿರುವ ವಿಡಿಯೋ ನೋಡಿದರೆ ನಿಮಗೆ ಏನು ಅನಿಸುತ್ತದೆ ತಪ್ಪದೇ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here