ಕಿಚ್ಚನ ವಿರುದ್ಧ ತಿರುಗಿದ ಬಿದ್ದ ರಶ್ಮಿಕಾ, ನಾಯಿ ಬಾಲ ಯಾವತ್ತಿದ್ರು ಡೊಂಕು ರಶ್ಮಿಕಾ ಎಂದಿಗೂ ಕೂಡ ಬದಲಾಗಲ್ಲ ಅನ್ನುತ್ತಿರುವ ನೆಟ್ಟಿಗರು, ಅಷ್ಟಕ್ಕೂ ಸುದೀಪ್ ಮೇಲೆ ರಶ್ಮಿಕಾಗೆ ಯಾಕಿಷ್ಟು ಕೋಪ
ರಶ್ಮಿಕ ಮಂದಣ್ಣ ನ್ಯಾಷನಲ್ ಕ್ರಶ್ ಆಗಿದ್ದರೂ ಕನ್ನಡಿಗರ ಪಾಲಿಗೆ ಈಕೆ ಟ್ರೋಲಿಂಗ್ ಸ್ಟಾರ್ ಏಕೆಂದರೆ ಈಕೆ ಆಡುವ ಪ್ರತಿ ಮಾತು ಕೂಡ ಟ್ರೋಲ್ ಆಗುತ್ತದೆ. ಪದೇ ಪದೇ ಎಡವಟ್ಟು ಹೇಳಿಕೆಗಳನ್ನು ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಇದುವರೆಗೆ ಕನ್ನಡದ ಬಗ್ಗೆ ಗೌರವ ಇಲ್ಲದೆ ಅಭಿಮಾನ ಇಲ್ಲದವರಂತೆ ಕನ್ನಡ ಸಿನಿಮಾಗಳಿಗೆ ಸಂಬಂಧ ಇಲ್ಲದಂತೆ ನಡೆದುಕೊಂಡು ಟ್ರೋಲ್ ಆಗುತ್ತಿದ್ದವರು ಮತ್ತೊಮ್ಮೆ ಈಗ ಕನ್ನಡದ ಸ್ಟಾರ್ ಹೀರೋ ಮಾತಿಗೆ ತಿರುಗೇಟು ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ರಶ್ಮಿಕ ಮಂದಣ್ಣ ಅವರು…