ಮಂದ್ದಣ್ಣ ಒಳ ಉಡುಪಿಗೆ ಕೈ ಹಾಕಿದ ಅಭಿಮಾನಿ, ರಶ್ಮಿಕಾ ಪರಿಸ್ಥಿತಿ ಹೇಗಿದೆ ನೋಡಿ, ವೈರಲ್ ವಿಡಿಯೋ ನೋಡಿ.
ರಶ್ಮಿಕಾ ಮಂದ್ದಣ್ಣ ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ಇರುವಂತಹ ನಟಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲಬಾರಿಗೆ ಇವರು ತಮ್ಮ ಸಿನಿಮಾ ಜರ್ನಿಯನ್ನು ಆರಂಭ ಮಾಡುತ್ತಾರೆ. ಇವರು ನಟಿಸಿದಂತಹ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಸಿನಿಮಾದಲ್ಲಿ ಉತ್ತಮವಾದಂತಹ ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ನಂತರ ತೆಲುಗಿನ ಗೀತಾ ಗೋವಿಂದಂ ಎಂಬ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ನಾಯಕ ನಟಿಯಾಗಿ…