ರಶ್ಮಿಕಾ ಮಂದ್ದಣ್ಣ ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ಇರುವಂತಹ ನಟಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲಬಾರಿಗೆ ಇವರು ತಮ್ಮ ಸಿನಿಮಾ ಜರ್ನಿಯನ್ನು ಆರಂಭ ಮಾಡುತ್ತಾರೆ. ಇವರು ನಟಿಸಿದಂತಹ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಸಿನಿಮಾದಲ್ಲಿ ಉತ್ತಮವಾದಂತಹ ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ನಂತರ ತೆಲುಗಿನ ಗೀತಾ ಗೋವಿಂದಂ ಎಂಬ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ನಾಯಕ ನಟಿಯಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗ ಕೂಡ ಪಾದರ್ಪಣೆ ಮಾಡುತ್ತಾರೆ. ಈ ಸಿನಿಮಾವು ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಈ ಸಿನಿಮಾದಿಂದ ರಶ್ಮಿಕಾ ಅವರ ಅದೃಷ್ಟ ಬದಲಾಯಿತು ಅಂತ ಹೇಳಿದರು ಕೂಡ ತಪ್ಪಾಗಲಾರದು.
ತದನಂತರ ಸಾಲುಸಾಲು ಸಿನಿಮಾಗಳನ್ನು ಮಾಡಿದರೂ ಎಲ್ಲಾ ಸಿನಿಮಾಗಳು ಕೂಡ ಒಂದರ ಹಿಂದೆ ಮತ್ತೊಂದರಂತೆ ಯಶಸ್ಸನ್ನು ಸಾಧಿಸಿತು ರಶ್ಮಿಕಾ ಅವರು ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಆದರೆ ಅಷ್ಟೊತ್ತಿಗಾಗಲೇ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥವು ಕೂಡ ಆಗಿತ್ತು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಿಶ್ಚಿತಾರ್ಥವಾದ ಬಳಿಕ ಮದುವೆ ಆಗುತ್ತದೆ ಇದರಿಂದ ಸಿನಿಮಾ ಜರ್ನಿ ಅರ್ಧಕ್ಕೆ ನಿಂತು ಹೋಗುತ್ತದೆ ಎಂಬ ಕಾರಣಕ್ಕಾಗಿ ರಶ್ಮಿಕಾ ಅವರು ಈ ವಿವಾಹವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರು ಬಹಳನೇ ಕುಗ್ಗಿ ಹೋಗುತ್ತಾರೆ ಆದರೂ ಕೂಡ ಎಲ್ಲಾ ನೋ’ವುಗಳನ್ನು ನುಂಗಿ ಸಿನಿಮಾ ಜರ್ನಿಯಲ್ಲಿ ಮುಂದುವರಿಸುತ್ತಾರೆ. ಇತ್ತಕಡೆ ರಶ್ಮಿಕಾ ಅವರು ಕೂಡ. ತಮ್ಮ ಬದುಕಿನಲ್ಲಿ ಏನೂ ಆಗೇ ಇಲ್ಲ ಎಂಬಂತೆ ನಟಿಸಿ ತೆಲುಗುನಲ್ಲಿ ಸೆಟೆಲ್ ಆಗುತ್ತಾರೆ.
ತಮ್ಮ ಜೀವನದಲ್ಲಿ ಇಂತಹ ಕಹಿ ಘಟನೆ ನಡೆದರೂ ಕೂಡ ಇವರಿಗೆ ಸಿನಿಮಾ ಆಫರ್ ಬರುವುದು ಮಾತ್ರ ಕಡಿಮೆಯಾಗಲಿಲ್ಲ ತೆಲುಗು ತಮಿಳು ಕನ್ನಡ ಹೀಗೆ ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸುವುದಕ್ಕೆ ಅವಕಾಶ ದೊರೆಯುತ್ತದೆ. ಇತ್ತೀಚೆಗಷ್ಟೇ ತೆರೆಕಂಡ ಪುಪ್ಪ ಸಿನಿಮಾದಲ್ಲಿ ನಟನೆ ಮಾಡಿದ್ದರು ಇದು ಕೂಡ ಇಡೀ ಭಾರತದಲ್ಲಿಯೇ ದಾಖಲೆ ಮಟ್ಟದ ಪ್ರದರ್ಶನ ಕಂಡಿತು. ಈ ಸಿನಿಮಾದ ಸಕ್ಸಸ್ ಆದಕಾರಣ ಇಡೀ ಚಿತ್ರತಂಡದೊಂದಿಗೆ ರಶ್ಮಿಕಾ ಅವರು ಸೆಲೆಬ್ರೇಷನ್ ಪಾರ್ಟಿ ಆಚರಿಸಿದರು ತದನಂತರ ಸಾರ್ವಜನಿಕ ಥಿಯೇಟರ್ ನಲ್ಲಿ ಅಭಿಮಾನಿಗಳ ರೆಸ್ಪಾನ್ಸ್ ಹೇಗಿದೆ ಎಂಬುವುದನ್ನು ನೋಡುವುದಕ್ಕಾಗಿ ಚಿತ್ರತಂಡ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಎಲ್ಲರೂ ಕೂಡ ಸಾರ್ವಜನಿಕರಿಗೆ ಥೀಯೇಟರ್ ಗೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ನಟ ಅಲ್ಲು ಅರ್ಜುನ್ ಅವರ ಸುತ್ತಲೂ ಕೂಡ ಅಭಿಮಾನಿಗಳು ಸುತ್ತಿಕೊಳ್ಳುತ್ತದೆ ಆದರೂ ಕೂಡ ಹೇಗೋ ಅವರಿಂದ ತಪ್ಪಿಸಿಕೊಂಡು ಅವರು ಕಾರ್ ಬಳಿ ಬರುತ್ತಾರೆ.
ಅರ್ಜುನ್ ಹಿಂದೆಯೇ ರಶ್ಮಿಕಾ ಮಂದ್ದಣ್ಣ ಅವರು ಕೂಡ ಬರುತ್ತಾರೆ ಹೈ ಸೆಕ್ಯೂರಿಟಿ ಇದ್ದರು ಕೂಡ ರಶ್ಮಿಕಾ ಮಂದ್ದಣ್ಣ ಅವರ ಅಭಿಮಾನಿಗಳು ಅವರನ್ನು ನೋಡಿದ ಕೂಡಲೇ ಜೋರಾಗಿ ಕಿರುಚುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅಷ್ಟೇ ಅಲ್ಲದೆ ಆ ಗುಂಪಿನಲ್ಲಿ ಇದ್ದಂತಹ ಅಭಿಮಾನಿಯೊಬ್ಬರು ರಶ್ಮಿಕಾ ಮದ್ದಣ್ಣ ಹಾಕಿದಂತಹ ಉಪ್ಪಿನ ಒಳಗೆ ಕೈ ಹಾಕುವುದಕ್ಕೆ ಪ್ರಯತ್ನ ಪಡುತ್ತಾರೆ. ಇದರಿಂದ ರಶ್ಮಿಕಾ ಅವರು ನಿಜಕ್ಕೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತಾರೆ ಅಷ್ಟೇ ಅಲ್ಲದೆ ಮಾಡಿದಂತಹ ಅಸಭ್ಯ ವರ್ತನೆಯಿಂದ ತುಂಬಾನೇ ಬೇಸರಪಟ್ಟುಕೊಂಡು ಅಲ್ಲಿಂದ ಹೊರಬಂದರೆ ಸಾಕು ಅಂತ ಕಣ್ಣೀರಿಡುತ್ತಲೇ ಬಳಿಬಂದು ಇರುತ್ತಾರೆ ಸುದ್ದಿಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ನೆಟ್ಟಿಗರು ರಶ್ಮಿಕಾಗೆ ಇಂತಹ ಗತಿ ಆಗಲೇಬೇಕು.
ಕನ್ನಡದ ಸ್ವಚ್ಛ ಮನಸ್ಸಿನ ಚಂದದ ಹುಡುಗನನ್ನು ಬಿಟ್ಟು ತೆಲುಗು ಸಿನಿಮಾ ರಂಗಕ್ಕೆ ಹೋದರೆ ಇದೇ ಗತಿ ಆಗುವುದು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಒಂದಷ್ಟು ಜನ ನೆಟ್ಟಿಗರು ತಾನು ತೊಡುವಂತಹ ಉಡುಪಿನ ಬಗ್ಗೆ ಆಕೆಗೆ ಸ್ವಲ್ಪವಾದರೂ ಗಮನ ಇರಬೇಕು ಇಲ್ಲದಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ದ ಆಗಿರಬೇಕು ಅಂತ ಹೇಳುತ್ತಿದ್ದಾರೆ. ಮತ್ತೊಂದಷ್ಟು ಜನ ನೆಟ್ಟಿಗರು ರಶ್ಮಿಕ ಅವರಿಗೆ ಇರುವಂತಹ ಅಹಂಕಾರಕ್ಕೆ ಸರಿಯಾದ ರೀತಿಯಾದಂತಹ ಪೆಟ್ಟು ಬಿದ್ದಿದೆ ಎಂದು ಹೇಳುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕ ಅವರಿಗೆ ಆದಂತಹ ಈ ಸ್ಥಿತಿಯನ್ನು ಕಂಡು ಯಾರು ಕೂಡ ಅನುಕಂಪ ತೋರುತ್ತಿಲ್ಲ ಬದಲಾಗಬೇಕು ಎಂದು ಶಪಿಸುತ್ತಿರುವುದನ್ನು ನಾವು ನೋಡಬಹುದು. ಇದೆಲ್ಲದಕ್ಕೂ ಮುಖ್ಯ ಕಾರಣ ಅಂದರೆ ರಶ್ಮಿಕ ಮದ್ದಣ್ಣ ಅವರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಕಡೆಗಣಿಸಿದೆ ಅಂತ ಹೇಳಬಹುದು ಹೌದು.
ಹೌದೇ ವೇದಿಕೆ ಅಥವಾ ಸಮಾರಂಭದ ಸನ್ಮಾನ ಕಾರ್ಯಕ್ರಮಗಳಿಗೆ ಹೋದರೂ ಕೂಡ ಅವರು ಕನ್ನಡ ಭಾಷೆಯನ್ನು ಬಹಳ ಅಸಡ್ಡೆಯಿಂದ ಕಾಣುತ್ತಾರೆ ಅಷ್ಟೇ ಅಲ್ಲದೆ ನನಗೆ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ ನಾನು ತೆಲುಗು ಅಥವಾ ತಮಿಳಿನಲ್ಲಿ ಸರಾಗವಾಗಿ ಮಾತನಾಡುತ್ತೇನೆ ಅಂತ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಶ್ಮಿಕ ಅವರು ಮರೆತಿದ್ದಾರೆ ಅಂತ ಅನಿಸುತ್ತದೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ರೆ ಅವರು ಇಷ್ಟು ಹೆಸರು ಮತ್ತು ಪ್ರತಿಯನ್ನು ಪಡೆದುಕೊಂಡಿದ್ದಾರೆ ಎಂಬುವುದು. ಆಗಲಿ ಸದ್ಯಕ್ಕೆ ರಶ್ಮಿಕ ಮಧ್ಯಾಹ್ನ ಅವರ ವಿಡಿಯೋ ಮತ್ತು ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದನ್ನು ನಾವು ಕಾಣಬಹುದಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.