ಎಲ್ಲಾ ಮರೆತು ವೇದಿಕೆ ಮೇಲೆ ಅಪ್ಪಿಕೊಂಡ ಮತ್ತೆ ಒಂದಾದ ರಶ್ಮಿಕಾ & ರಕ್ಷಿತ್ ಶೆಟ್ಟಿ ಈ ವೈರಲ್ ವಿಡಿಯೋ ನೋಡಿ.
ಸ್ನೇಹಿತರೆ ಸಿನಿಮಾ ರಂಗಗಳಲ್ಲಿ ವಿವಾಹವಾಗಲಿ ಎಂಗೇಜ್ಮೆಂಟ್ ಆಗಲಿ ಅರ್ಧಕ್ಕೆ ನಿಲ್ಲುವುದೂ ಸಾಮಾನ್ಯವಾಗಿದೆ. ಇದಕ್ಕೆ ಕೆಲವು ಮನಸ್ತಾಪಗಳಿರಬಹುದು, ಸರಿಯಾದ ಹೊಂದಾಣಿಕೆ ಇಲ್ಲದಿರಬಹುದು ಕೆಲವು ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತವೆ. ಈ ಪೈಕಿ ನಮ್ಮ ಕನ್ನಡ ಚಿತ್ರರಂಗದ ನಟ ಹಾಗೂ ನಟಿಯಾಗಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಸಂಬಂಧವು ಒಂದು. ರಶ್ಮಿಕಾ ಮಂದಣ್ಣ ರವರು ಈಗಾಗಲೇ ತೆಲುಗು ತಮಿಳ್ ಹಾಗೂ ಇವುಗಳನ್ನು ಮೀರಿ ಬಾಲಿವುಡ್ ನಲ್ಲಿ ಕೂಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗೆ ರಕ್ಷಿತ್ ಅವರು ಕೂಡ ಕನ್ನಡ…