ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

ದರ್ಶನ್ ಅವರು ನೇರ ನುಡಿಗೆ ಬಾಜಿನಾರಾದಂತಹ ವ್ಯಕ್ತಿ ಕೆಲವೊಮ್ಮೆ ಇವರು ಹೇಳುವಂತಹ ನೇರ ನುಡಿಗಳಿಂದಲೇ ಹಲವಾರು ಕಾಂಟ್ರವರ್ಸಿ ಹುಟ್ಟಿಕೊಳ್ಳುತ್ತದೆ. ಆದರೆ ದರ್ಶನ್ ಅವರು ಎಷ್ಟೇ ವಿವಾದವಾದರೂ ಕೂಡ ಕಾಂಟ್ರವರ್ಸಿ ಹುಟ್ಟಿಕೊಂಡರೂ ಕೂಡ ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾದರೂ ಕೂಡ ಅದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಚಾರವನ್ನು ಹೇಳಬೇಕಾದರೂ ಕೂಡ ಅದನ್ನು ಬಹಳ ಸ್ಪಷ್ಟವಾಗಿ ನಿಖರವಾಗಿ ಆ ವ್ಯಕ್ತಿಗೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಎಲ್ಲಿಯೂ ಕೂಡ ಇವರು ತಮ್ಮ ಮಾತಿನಲ್ಲಿ ಫಿಲ್ಟರ್ ಮಾಡುವುದಿಲ್ಲ. ಇತ್ತೀಚಿಗಷ್ಟೇ … Read more

ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

ಮೈಸೂರಿನಲ್ಲಿ ಮೈಸೂರು ವಿವಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿ ಯುವಪೀಳಿಗೆಯನ್ನು ಉದ್ದೇಶಿಸಿ ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಾರೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದು ಕೂಗಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕಾಲೇಜು ದಿನಗಳಲ್ಲಿ ನಾನೇನು ತಂದೆ-ತಾಯಿಗಳು … Read more

ಯಶ್ ಜೊತೆ ನೀವು ಸಿನಿಮಾ ಮಾಡುತ್ತೀರಾ ಅಂತ ದರ್ಶನ್ ಅವರಿಗೆ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರವೇನು ಗೊತ್ತಾ‌.? ನಿಜಕ್ಕೂ ಆಶ್ಚರ್ಯ ಆಗುತ್ತೆ.!

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರು ಕರ್ನಾಟಕದಲ್ಲಿ ಮಾತ್ರ ಹೆಸರುವಾಸಿಯಾಗಿರದೇ ಇಡೀ ಪ್ರಪಂಚದಾದ್ಯಂತ ಇವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೇವಲ ಒಂದೇ ಒಂದು ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಂತಹ ವ್ಯಕ್ತಿಯಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೇವಲ ಒಂದು ಕಿರುತೆರೆ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಇವರ ಪರಿಶ್ರಮವನ್ನು ಖಂಡಿತವಾಗಿಯೂ ಕೂಡ ನಾವೆಲ್ಲರೂ ಮೆಚ್ಚಲೇ ಬೇಕಾಗುತ್ತದೆ. ಇದೇ ರೀತಿಯಾಗಿ … Read more