ಅಪ್ಪನಿಗೆ ಖದರ್ ತೋರಿಸಿದ ರಾಕಿ ಭಾಯ್ ಮಗ, ಯಶ್ ಗಿಂತ ಯಥರ್ವನೇ ಸ್ಟ್ರಾಂಗ್ ಅಂತೆ ಅಪ್ಪ ಮಗನ ಈ ಜುಗಲ್ ಬಂದಿಯ ಕ್ಯೂಟ್ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಅವರು ಈಗ ಇಂಟರ್ನ್ಯಾಷನಲ್ ಸ್ಟಾರ್. ಕರ್ನಾಟಕದ ಮೈಸೂರಿನ ಹುಡುಗನೊಬ್ಬ ಇಂದು ರಾಜ್ಯದ ಗಡಿ ದಾಟಿ ದೇಶದ ಪೂರ್ತಿ ಮತ್ತು ವಿದೇಶಗಳಲ್ಲೂ ಗುರುತಿಸಿಕೊಳ್ಳುವಷ್ಟು ಹೆಸರು ಮಾಡಿದ್ದಾರೆ ಎಂದರೆ ಅದು ಕನ್ನಡಿಗರಾದ ನಮ್ಮೆಲ್ಲರಿಗೂ ಅದು ಹೆಮ್ಮೆಯ ವಿಷಯ. ಯಶ್ ಎಂದರೆ ಸಿನಿಮಾ ಎಂದರೆ ಕನಸು ಹಾಗಾಗಿ ಯಶ್ ಅವರನ್ನು ಕಂಡ ಕನಸನ್ನು ನನಸು ಮಾಡಿಕೊಂಡ ಸಾಧಕ ಎಂದು ಕರೆಯಬಹುದು. ಜೊತೆಗೆ ಕೆರಿಯರ್ ವಿಷಯದಲ್ಲಿ ಮಾತ್ರವಲ್ಲದೆ ವೈಯಕ್ತಿಕ ವಿಷಯದಲ್ಲಿ ಸಹ ತಾನು ಅಂದುಕೊಂಡಂತೆ ಬದುಕನ್ನು ಕಟ್ಟಿಕೊಂಡ ಪುಣ್ಯವಂತ. … Read more

ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್

ಯಶ್ ಜೈದೇವ್ ಮೋಹನ್ ಸ್ನೇಹ ಯಶ್ ಒಬ್ಬ ಮಹಾನ್ ಸಾಧಕ ಕಂಡ ಕನಸನ್ನು ಸಾಕಾರ ಗೊಳಿಸಿಕೊಂಡು ಈಗ ಇಡೀ ಕರ್ನಾಟಕ ಮಾತ್ರವಲ್ಲದೇ ಇಡೀ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್, ರಾಕಿ ಬಾಯ್ ಎಂದು ಕರೆಸಿಕೊಳ್ಳುತ್ತಿರುವ ಸಾಧಕ. ಈ ಹಂತಕ್ಕೆ ಬೆಳೆಯಲು ಯಶ್ ಸವಿಸಿರುವ ಹಾದಿ ಹೂವಿನದ್ದಲ್ಲ, ಕಲ್ಲು ಮುಳ್ಳಿನ ಕಷ್ಟನಷ್ಟದ ಹಾದಿಯಲ್ಲಿ ತುಳಿದು ಸಾಮಾನ್ಯನಾಗಿದ್ದ ಈತ ಇಂದು ಅಸಾಮಾನ್ಯ ಪ್ರತಿಭಾವಂತನಾಗಿ ತಲೆಯೆತ್ತಿರುವುದು. ಆತನ ಕಥೆಯನ್ನೇ ಒಂದು ಸೂಪರ್ ಹಿಟ್ ಸಿನಿಮಾ ಮಾಡಬಹುದು ಈ ರೀತಿ ಆದರ್ಶ ಪೂರ್ವಕವಾಗಿ … Read more

ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

ಯಶ್ ಕ್ರೇಜ್ ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ. ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. … Read more

ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಎಷ್ಟೋ ಎಂಗೆಳೆಯರ ಸ್ಪೂರ್ತಿ ಹೇಗೆ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಎನ್ನುವ ಹುಡುಗ ಹಠದಿಂದ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟ ಬಿದ್ದು ಸಾಮ್ರಾಜ್ಯ ಕಟ್ಟುತ್ತಾನೋ ಹಾಗೆ ನಿಜ ಜೀವನದಲ್ಲೂ ಕೂಡ ಯಶ್ ಅವರಿಗೆ ಆ ವ್ಯಕ್ತಿತ್ವ ಹೋಲುತ್ತದೆ ಎನ್ನಬಹುದು. ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರು ಕಠಿಣ ಪರಿಶ್ರಮದ ನಂತರ ಈಗ ಕರ್ನಾಟಕದ ಮನೆ … Read more