ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.
ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯರ್ ಇಬ್ಬರೂ ಕೂಡ ಸ್ಪರ್ಧಿಯಾಗಿದ್ದರು ಸುಮಾರು 40 ದಿನಗಳ ಕಾಲ ಓ ಟಿ ಟಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಇದೀಗ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಗೂ ಕಾಲಿಟ್ಟಿರುವ ವಿಚಾರ ನಿಮಗೆ ತಿಳಿದಿದೆ. ಓಟಿಟಿ ಬಿಗ್ ಬಾಸ್ ನಲ್ಲಿಯೇ ಇವರಿಬ್ಬರೂ ಕೂಡ ಬಹಳ ಆತ್ಮೀಯ ಸ್ನೇಹಿತರಾದರು ಇನ್ನು ಬಿಗ್ ಬಾಸ್ ಸೀಸನ್ 9ರ ಮನೆಗೆ ಬಂದ ಮೇಲಂತೂ ಹೇಳುವ ಹಾಗೆಯೇ ಇಲ್ಲ….