ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಟಿ ಪ್ರಿಯಾಂಕಾ ಉಪೇಂದ್ರ, ವಯಸ್ಸು 45 ಆಗಿದ್ರು ಎಷ್ಟು ಮಸ್ತ್ ಆಗಿ ಡ್ಯಾನ್ಸ್ ಮಾಡ್ತರಪ್ಪ, ಈ ವಿಡಿಯೋ ನೋಡಿ.

  ಬೆಂಗಾಲಿ ಹೀರೋ ಜೊತೆ ಪುಷ್ಪವತಿ ರೂಲ್ಸ್ ಮಾಡಿದ ಪ್ರಿಯಾಂಕ ಉಪೇಂದ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ ಬಿಟ್ಟಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರವರೆಗೆ ರೀಲ್ಸ್ ಮಾಡುವ ಎಲ್ಲರ ಫೇವರೆಟ್ ಸಾಂಗ್ ಆಗಿರುವ ಪುಷ್ಪವತಿ ಹಾಡಿಗೆ ಚಿಕ್ಕ ಮಕ್ಕಳಿಂದ ಶಾಲಾ ಮಕ್ಕಳ ತನಕ ಹಾಗೂ ಕಾಲೇಜು ಯುವಕ ಯುವತಿಯರಿಂದ ಆಫೀಸಿನಲ್ಲಿ ಕೆಲಸ ಮಾಡುವವರ ತನಕ ಎಲ್ಲರೂ ಸಹ ಹಾಡು ಕೇಳಿದ ತಕ್ಷಣವೇ ತಾವಿದ್ದಲ್ಲಿಯೇ ಎರಡು ಸ್ಟೆಪ್ … Read more