ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.

  ರಾಧಿಕಾ ಕುಮಾರಸ್ವಾಮಿ ಕನ್ನಡದ ಸ್ಟಾರ್ ಹೀರೋಯಿನ್ ಆಗಿ ಮೆರೆದವರು. 20ರ ದಶಕದ ಆರಂಭದಲ್ಲಿ ಹೀರೋಗಳಿಗೆ ಸಮವಾಗಿ ಬೇಡಿಕೆಯಲ್ಲಿದ್ದ ನಟಿ. ಸಾಂಸಾರಿಕ ಚಿತ್ರಗಳ ಕಥೆಗಳಿಗೆ ಆಗಲಿ ಲವ್ ಸ್ಟೋರಿಗಳಿಗೆ ಆಗಲಿ ಇವರೇ ಬೇಕಾಗಿತ್ತು. ಮನೆಮಗಳು, ತಾಯಿ ಇಲ್ಲದ ತಬ್ಬಲಿ, ಅಣ್ಣ ತಂಗಿ, ತವರಿಗೆ ಬಾ ತಂಗಿ ಇಂತಹ ಕಣ್ಣೀರಿನ ಕಥೆಗಳ ಸಿನಿಮಾಗಳಿಂದ ಹಿಡಿದು ರೋಮಿಯೋ ಜೂಲಿಯೆಟ್, ಪ್ರೇಮ ಖೈದಿ, ನಿನಗಾಗಿ, ಮಣಿ ಇಂತಹ ಪ್ರೇಮ ಕಥೆಗಳಲ್ಲೂ ನಟಿಸಿ ಟ್ರೆಡಿಷನಲ್ ಹಾಗೂ ಗ್ಲಾಮರ್ ಲುಕ್ ಅಲ್ಲಿ ಕನ್ನಡದಲ್ಲಿ ಕಂಗೊಳಿಸುತ್ತಿದ್ದ … Read more

ಸಿಹಿ ಸುದ್ದಿ ಕೊಟ್ಟ ರಾಧಿಕಾ ಕುಮಾರಸ್ವಾಮಿ.

  ರಾಧಿಕಾ ಕುಮಾರಸ್ವಾಮಿ ಅವರು ಒಂದು ಕಾಲದಲ್ಲಿ ಕನ್ನಡದ ಸ್ಟಾರ್ ನಟಿಯರ ಸಾಲಿನಲ್ಲಿ ಮೊದಲಾಗಿದ್ದವರು. 2002ರಲ್ಲಿ ತೆರೆಕಂಡ ನಿನಗಾಗಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ ಇವರು ಆ ಬಳಿಕ ಪ್ರೇಮ ಕೈದಿ, ರೋಮಿಯೋ ಜೂಲಿಯಟ್, ಮಣಿ ಮುಂತಾದ ಪ್ರೇಮ ಕಥೆಗಳು ಹಾಗೂ ಅಣ್ಣ ತಂಗಿಯ ಸಂಬಂಧ ಸಾರುವಂತಹ. ತವರಿಗೆ ಬಾ ತಂಗಿ, ಅಣ್ಣ ತಂಗಿ ಇಂತಹ ಬಾಂಧವ್ಯದ ಕಥೆಗಳು ಮತ್ತು ಮನೆಮಗಳು, ತಾಯಿ ಇಲ್ಲದ ತಬ್ಬಲಿ ಇಂತಹ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ … Read more

ಕುಮಾರಣ್ಣನ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

ಬೆಳಕಿನ ಹಬ್ಬ ಅಂದರೆ ಎಲ್ಲರಿಗೂ ಕೂಡ ಏನೋ ಒಂದು ಹರುಷ ಉಲ್ಲಾಸ ಉತ್ಸಾಹ ಮನೆ ಮಾಡಿರುತ್ತದೆ ಕತ್ತಲಿನಿಂದ ಬೆಳಕಿನ ಸಾಗುವುದೇ ಜೀವನ. ಹಾಗಾಗಿ ಈ ದೀಪಾವಳಿ ಹಬ್ಬದಂದು ದೀಪವನ್ನು ಹಚ್ಚುವ ಮೂಲಕ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ಪರಿಹಾರ ಆಗಲಿ ಎಂದು ದೇವರ ಬಳಿ ಎಲ್ಲರೂ ಕೇಳಿಕೊಳ್ಳುತ್ತಾರೆ. ಇದು ಸಾಮಾನ್ಯ ಜನರಿಗೂ ಅನ್ವಯಿಸುತ್ತದೆ ಹಾಗೆಯೇ ನಟ ನಟಿಯರಿಗೂ ಕೂಡ ಅನ್ವಯಿಸುತ್ತದೆ ಹಾಗಾಗಿಯೇ ದೀಪಾವಳಿ ಹಬ್ಬವನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮೂರು ದಿನವೂ … Read more