ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?
ಒಂದೇ ವರ್ಷಕ್ಕೆ ಬರೊಬ್ಬರಿ 15 ಸಿನಿಮಾ ರಿಲೀಸ್ ಮಾಡಿದ ನಾಯಕ ನಟ ಕನ್ನಡ ಚಲನಚಿತ್ರ ರಂಗದಲ್ಲಿ ಹಾಗೂ ಕರ್ನಾಟಕದ ಜನರ ಮನದಲ್ಲಿ ಇಂದು ಅವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಶಾಶ್ವತವಾಗಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವಂತ ಒಬ್ಬ ಮಹಾನ್ ನಟ ಇದ್ದಾರೆ. ಶಂಕರ್ ನಾಗ್(Shankar Nag) ಅವರ ಆ ಅದ್ಭುತ ಪ್ರತಿಭೆ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆಯೇ. ಕಡಿಮೆ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದರೂ ಕೂಡ ಇಂದಿಗೂ ಅವರನ್ನೇ ಫೇವರೆಟ್ ಹೀರೋ…
Read More “ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?” »