ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸಲು ಶಿವಣ್ಣ ಹಾಗೂ ಗೀತಾ ಹಾಗೂ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿರುವಂತಹ ಗಾನವಿ ಲಕ್ಷ್ಮಣ್ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಶ್ವೇತಾ ಚಂಗಪ್ಪ ಸೇರಿದಂತೆ ಚಿತ್ರ ಡೈರೆಕ್ಟರ್ ಆದಂತಹ ಹರ್ಷ ಹಾಗೂ ಇನ್ನಿತರ ಪ್ರತಿದಿನವೂ ಕೂಡ ಒಂದೊಂದು ಪ್ರದೇಶಗಳಿಗೆ ಹೋಗಿ ವೇದ ಸಿನಿಮಾದ ವಿಜಯೋತ್ಸವದ ಆಚರಿಸುತ್ತಿದ್ದಾರೆ. … Read more

ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.

ಬಾಸ್ ಬಾಸ್ ಎಂದು ಕೂಗಾಡುತ್ತಿದ್ದಂತಹ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ತಮ್ಮ 125 ಸಿನಿಮಾ ಆದಂತಹ ವೇದಾ(Vedha) ಸಿನಿಮಾದ ವಿಜಯ ಪ್ರವಾಸದಲ್ಲಿ ನಿರತರಾಗಿದ್ದಾರೆ. ಸಿನಿಮಾ ಅಂದುಕೊಂಡಂತೆ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಎಲ್ಲಾ ಕಡೆಯಲ್ಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಹಾಗಾಗಿ ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸುವುದಕ್ಕೆ ಪ್ರತಿನಿತ್ಯವೂ ಕೂಡ ಒಂದೊಂದು ಊರುಗಳಿಗೆ ತೆರಳಿ ಶಿವಣ್ಣ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. … Read more

ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸುವುದಕ್ಕೆ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ.?

  ಶ್ವೇತಾ ಚಂಗಪ್ಪ ಇನ್ ವೇದ ಸಿನಿಮಾ ನಟಿ ಶ್ವೇತಾ ಚಂಗಪ್ಪ(Shwetha Changapa) ಅವರು ಡಾ. ಶಿವರಾಜ್ ಕುಮಾರ್(Shiva Rajkumar) ಅವರ 125 ಸಿನಿಮಾ ಆದಂತಹ ವೇದ(Vedha) ಸಿನಿಮಾದಲ್ಲಿ ಪ್ರಮುಖ ಒಂದರಲ್ಲಿ ಅಭಿನಯಿಸಿದ್ದಾರೆ. ವೇದ ಸಿನಿಮಾ ಬಿಡುಗಡೆಯಾಗಿ ಒಂದು ವಾರವಾಗಿದ್ದು ಕರ್ನಾಟಕದಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ ವಿಶೇಷ ಏನೆಂದರೆ ಕರ್ನಾಟಕವನ್ನು ಹೊರತುಪಡಿಸಿ ಹೊರ ರಾಜ್ಯವಾದಂತಹ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಶಿವಣ್ಣ ಅವರ ಮಾಸ್ ಲುಕ್ ನೋಡಿದಂತಹ ಎಲ್ಲರೂ ಕೂಡ ಮೆಚ್ಚುಗೆಯನ್ನು … Read more