ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ “ರಾಜರಾಣಿ” ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ.
ಬಿಗ್ ಬಾಸ್ ಸೀಸನ್ 5 ರಲ್ಲಿ ಕಂಟೆಸ್ಟೆಂಟ್ ಆಗಿದ್ದಂತಹ ಸಮೀರ್ ಆಚಾರ್ಯ ಅವರು ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಮೂಲತಃ ಸಂಪ್ರದಾಯಸ್ಥ ಕುಟುಂಬಸ್ಥರಾಗಿದ್ದಂತಹ ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯೊಳಗೆ ಹೋದ ಮೇಲು ಕೂಡ ಅದೇ ಸಂಪ್ರದಾಯವನ್ನು ಪಾಲಿಸುತ್ತಿದ್ದರು. ತಾವು ಊಟ ಮಾಡುವುದು ಇರಬಹುದು ಪೂಜೆ ಮಾಡುವದು ಇರಬಹುದು ಎಲ್ಲವನ್ನು ಕೂಡ ಬೇರೆಯ ಮಾಡಿಕೊಳ್ಳುತ್ತಿದ್ದರು ಇದರ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದ್ದರು. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ … Read more