Sunday, June 4, 2023
HomeEntertainmentಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ "ರಾಜರಾಣಿ" ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ.

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ “ರಾಜರಾಣಿ” ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ.

 

ಬಿಗ್ ಬಾಸ್ ಸೀಸನ್ 5 ರಲ್ಲಿ ಕಂಟೆಸ್ಟೆಂಟ್ ಆಗಿದ್ದಂತಹ ಸಮೀರ್ ಆಚಾರ್ಯ ಅವರು ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಮೂಲತಃ ಸಂಪ್ರದಾಯಸ್ಥ ಕುಟುಂಬಸ್ಥರಾಗಿದ್ದಂತಹ ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯೊಳಗೆ ಹೋದ ಮೇಲು ಕೂಡ ಅದೇ ಸಂಪ್ರದಾಯವನ್ನು ಪಾಲಿಸುತ್ತಿದ್ದರು. ತಾವು ಊಟ ಮಾಡುವುದು ಇರಬಹುದು ಪೂಜೆ ಮಾಡುವದು ಇರಬಹುದು ಎಲ್ಲವನ್ನು ಕೂಡ ಬೇರೆಯ ಮಾಡಿಕೊಳ್ಳುತ್ತಿದ್ದರು ಇದರ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇನ್ನು ಟಾಸ್ಕ್ ಅಂತ ಬಂದರೆ ಯಾರ ಮುಖಮೂತಿಯೂ ಕೂಡ ನೋಡುತ್ತಿರಲಿಲ್ಲ ತಾವೇ ನುಗ್ಗಿ ಹೊಡೆಯುತ್ತಿದ್ದರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸುಮಾರು 90 ದಿನಗಳ ಕಾಲ ಆಟ ಆಡುವ ಮೂಲಕ ತಮ್ಮ ಚಾಪನ್ನು ಮೂಡಿಸಿದರು. ಟಾಪ್ 6ನೇ ಕಂಟೆಸ್ಟೆಂಟ್ ಆಗಿಯೂ ಕೂಡ ಹೊರ ಹೊಮ್ಮಿದರು ತದನಂತರ ಒಂದಷ್ಟು ವರ್ಷ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ಮತ್ತೆ ಇವರು ಸುದ್ದಿಗೆ ಬಂದಿದ್ದು ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ರಾಜಾರಾಣಿ ಎಂಬ ಕಾರ್ಯಕ್ರಮದ ಮೂಲಕ ಹೌದು ರಾಜಾರಾಣಿ ಶೋನಲ್ಲಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಜೋಡಿಗಳು ಎಲ್ಲರ ಗಮನವನ್ನು ಸೆಳೆದಿದ್ದು. ಈ ಕಾರ್ಯ ಕ್ರಮದಲ್ಲಿಯೂ ಕೂಡ ಜನರಿಗೆ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ನೀಡಿದ್ದರು. ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ.

ಹೌದು ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ಮದುವೆಯಾಗಿ ಆರು ವರ್ಷವಾಗಿತ್ತು ಇನ್ನು ಕೂಡ ಇವರಿಗೆ ಮಕ್ಕಳ ಭಾಗ್ಯ ಲಭಿಸಿರಲಿಲ್ಲ. ಆದರೆ ಇದೀಗ ಶ್ರಾವಣಿಯವರು ತುಂಬು ಗರ್ಭಿಣಿಯಾಗಿದ್ದರೆ ಈ ವಿಚಾರವನ್ನು ಇಲ್ಲಿಯವರೆಗೂ ಕೂಡ ಸಮೀರ್ ಆಚಾರ್ಯ ಅವರು ಯಾರಿಗೂ ತಿಳಿಸಿರಲಿಲ್ಲ ಗುಟ್ಟಾಗಿಯೇ ಇಟ್ಟಿದ್ದರು. ಆದರೆ ನೆನ್ನೆ ಎಷ್ಟೇ ಕುಟುಂಬದ ಸಮ್ಮುಖದಲ್ಲಿ ಸಂಪ್ರದಾಯ ಬದ್ಧವಾಗಿ ಶ್ರಾವಣಿಯವರಿಗೆ ಶ್ರೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಈ ವಿಡಿಯೋವನ್ನು ಸ್ವತಹ ಶ್ರಾವಣಿಯವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ ತೂಗುಯ್ಯಲೆಯ ಮೇಲೆ ಸಮೀರ್ ಆಚಾರ್ಯ ಹಾಗೂ ಶ್ರಾವಣಿಯವರು ಕುಳಿತುಕೊಂಡಿದ್ದಾರೆ. ಹಿಂಬದಿಯಿಂದ ಸಂಬಂಧಿಕರು ಉಯ್ಯಾಲೆಯನ್ನು ತೂಗುತ್ತಿದ್ದಾರೆ ಪಕ್ಕದಲ್ಲಿಯೇ ಶ್ರಾವಣಿ ಅವರ ಸಂಬಂಧಿಕರು ಈಕೆಯನ್ನು ಕುರಿತು ಜಾನಪದ ಗೀತೆ ಎಂದನ್ನು ಹಾಡುತ್ತಿದ್ದಾರೆ.

ಕುಟುಂಬಸ್ಥರು ಹಾಗೂ ತಮ್ಮ ಪತಿ ತೋರಿಸುತ್ತಿರುವಂತಹ ಪ್ರೀತಿಯನ್ನು ಆಸ್ವಾಧಿಸುತ್ತಿರುವಂತಹ ವಿಡಿಯೋ ತುಣುಕನ್ನು ನಾವಿಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಶ್ರಾವಣಿ ಮತ್ತು ಸಮೀರ್ ಆಚಾರ್ಯ ಅವರಿಗೆ ಶುಭ ಕೋರಿದ್ದಾರೆ. ಆದಷ್ಟು ಬೇಗ ಆರೋಗ್ಯವಿತವಾದ ಮಗು ಜನಸಲಿ ಮಗುವಿಗೆ ಆಯುಷ್ಯ ಆರೋಗ್ಯ ದೊರೆಯಲಿ ಎಂದು ತಮ್ಮ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶ್ರಾವಣಿಯವರು ಶೇರ್ ಮಾಡಿಕೊಂಡಿರುವಂತಹ ವಿಡಿಯೋ ವೈರಲ್ ಆಗಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಇನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲೂ ಕೂಡ ಶ್ರಾವಣಿ ಮತ್ತು ಸಮೀರ್ ಆಚಾರ್ಯ ಅವರು ಭಾಗವಹಿಸಿದ್ದರು ಸುಮಾರು 5 ಲಕ್ಷದವರೆಗೆ ನಗದು ಬಹುಮಾನವನ್ನು ಗೆದ್ದಿದ್ದರು. ಈ ಒಂದು ಹಣವನ್ನು ತಮ್ಮ ಊರಿನಲ್ಲಿ ಇರುವಂತಹ ಸರ್ಕಾರಿ ಶಾಲೆಗೆ ವಿನಿಯೋಗ ಮಾಡುವುದಾಗಿ ಹೇಳಿಕೊಂಡಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ ಸಾಮಾಜಿಕವಾಗಿ ಮತ್ತು ಮನರಂಜನೆ ಕ್ಷೇತ್ರಕ್ಕೆ ಎರಡರಲ್ಲೂ ಕೂಡ ಇವರ ಪಾತ್ರ ಬಹಳಷ್ಟಿದೆ ಅಂತ ಹೇಳಬಹುದು.