“ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.
ಶ್ವೇತಾ ಚಂಗಪ್ಪ ಕ್ಯೂಟ್ ವಿಡಿಯೋ ಕೊಡಗಿನ ಚೆಲುವೆ ಶ್ವೇತ ಚಂಗಪ್ಪ ಕರ್ನಾಟಕದಾದ್ಯಂತ ಸೀರಿಯಲ್ ಕಲಾವಿದೆ ಆಗಿ ಪರಿಚಿತರು. ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಎನ್ನುವ ಮೆಘಾ ದಾರವಾಹಿಯಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿನ ಕಾಲ ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಇವರನ್ನು ಮಜಾ ಟಾಕೀಸ್ ಬರುವವರೆಗೂ ಜನ ಅದೇ ಕಾದಂಬರಿ ಹೆಸರಿನಿಂದಲೇ ಗುರುತಿಸುತ್ತಿದ್ದರು. ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಎರಡನೇ ಸೀಸನ್ನಲ್ಲಿ ಕೂಡ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಇವರು ಅಂತಿಮ ದಿನದವರೆಗೂ ಮನೆಯಲ್ಲಿ ಇದ್ದುಕೊಂಡು ಟಫ್ ಫೈಟ್…