ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ
ಸಾಮಾನ್ಯ ವಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಫ್ಯಾಷನ್ ಆಗಿ ಬಿಡುತ್ತದೆ ತೆರೆ ಮೇಲೆ ನಾಯಕನಾಗಿ ಅವರು ಧರಿಸುವ ಕಾಸ್ಟ್ಚೂಮ್ ಗಳು, ಅವರು ಬಳಸುವ ಕಾರುಗಳು ಅವರ ಮಾತಿನ ಶೈಲಿ ಎಲ್ಲವೂ ಕೂಡ ಪ್ರೇಕ್ಷಕ ಪ್ರಭುಗಳಿಗೆ ಬಹಳ ಆನಂದ ಕೊಡುತ್ತದೆ ಇದೇ ರೀತಿ ನಿಜ ಬದುಕಿನಲ್ಲೂ ಸಹ ಇವರ ಆಹಾರ ಪದ್ಧತಿ, ಜೀವನಶೈಲಿ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಕುಟುಂಬದಲ್ಲಿ ಇದ್ದೇ ಇರುತ್ತದೆ. ಇನ್ನೂ ಹೆಚ್ಚಿನ ಮಂದಿ ಮೆಚ್ಚಿನ ನಟನ ಮಾನ್ಯರಿಸಂ ಅನ್ನು ಫಾಲೋ ಮಾಡುತ್ತಾ ಅದೇ ರೀತಿ … Read more