ಪತ್ನಿಯ ಸೀಮಂತಕ್ಕೆ ಬಿಗ್ ಬಾಸ್ ಮನೆಯ ಟಿ.ವಿ ನಲ್ಲಿಯೇ ಅರಶಿಣ ಕುಂಕುಮ ಹಚ್ಚಿ ಆಶೀರ್ವದಿಸಿ ಕಣ್ಣೀರಿಟ್ಟ ಸ್ಪರ್ಧಿ ಈ ಹೃದಯಸ್ಪರ್ಶಿ ವಿಡಿಯೋ ನೋಡಿ.
ಬಿಗ್ ಬಾಸ್ ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಬಹುದು ಪ್ರಾರಂಭದಲ್ಲಿ ಪಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬಿಗ್ ಬಾಸ್ ಅನ್ನು ಆಯೋಜಿಸಲಾಗುತ್ತಿತ್ತು. ಆದರೆ ದಿನ ಕಳೆದಂತೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮ ಎಂಬುದು ಭಾರತಕ್ಕೂ ಕೂಡ ಲಗ್ಗೆ ಇಟ್ಟಿತು ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಒಂದು ಕಾರ್ಯಕ್ರಮವನ್ನು ಬಾಲಿವುಡ್ ನ ಫೇಮಸ್ ನಟ ಆದಂತಹ ಸಲ್ಮಾನ್ ಖಾನ್ ಅವರು ನಿರೂಪಿಸಿದ್ದರು ಮೊದಲ ಸೀಸನ್…