ಮಗುವಿಗೆ ಎದೆ ಹಾಲು ಉಣಿಸುತ್ತಲೇ ಮೇಕಪ್ ಮಾಡಿಸಿಕೊಂಡ ನಟಿ, ವಿಡಿಯೋ ನೋಡಿ ಕೆಡುಗಾಲ ಬಂತು ಅಂದ ನೆಟ್ಟಿಗರು.
ಬಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಸೋನಂ ಕಪೂರ್ ಅವರು ಇದೀಗ ತಮ್ಮ ಮುದ್ದು ಮಗನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಒಳ್ಳೆಯ ಸಕ್ಸಸ್ ಅಲ್ಲಿ ಇದ್ದ ಸಮಯದಲ್ಲಿಯೇ ಆನಂದ್ ಅಹುಜಾ ಎನ್ನುವವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಮದುವೆಗೂ ಮುನ್ನ ನಾಲ್ಕು ವರ್ಷಗಳ ಕಾಲ ಆನಂದ್ ಅಹುಜಾ ಅವರೊಂದಿಗೆ ಡೇಟಿಂಗ್ ಅಲ್ಲಿ ಸೋನಾ ಕಪೂರ್ ಸಮಯ ಕಳೆದಿದ್ದರೂ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಮುಂಬೈ ಅಲ್ಲಿ ಅದ್ದೂರಿಯಾಗಿ ಅವರ ವಿವಾಹವು…