ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ

ಇಂತಿ ನಿಮ್ಮ ಪ್ರೀತಿಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗಿ ಆ ಚಿತ್ರದ ಪ್ರಾರ್ಥನಾ ಪಾತ್ರವಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಸೋನು ಗೌಡ ಅವರು ಈಗಲೂ ಸಹ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಟಿ. ಇವರ ತಂದೆ ರಾಮಕೃಷ್ಣ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಮೇಕಪ್ ಆರ್ಟಿಸ್ಟ್ ಬಣ್ಣ ಹಚ್ಚುವ ಹುಚ್ಚು ಅಪ್ಪನನ್ನು ನೋಡುತ್ತಲೇ ಈಕೆಗೂ ಹತ್ತಿತ್ತು ಹಾಗಾಗಿ ಇವರು ಸಹ ನಟನೆಯ ಕಡೆಯೇ ಗಮನಕೊಟ್ಟರು. … Read more

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಬಿಗ್ ಬಾಸ್ ಗೆ ಬರಲಿದ್ದಾರೆ ಸೋನು ಶ್ರೀನಿವಾಸ್ ಗೌಡ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೋಶಿಯಲ್ ಮೀಡಿಯಾದ ಟಿಕ್ ಟಾಕ್ ಸ್ಟಾರ್ ಅಂತ ಹೆಸರುವಾಸಿಯಾದಂತಹ ಸೋನು ಶ್ರೀನಿವಾಸ್ ಗೌಡ ಅವರು ಓಟಿಟಿಯಲ್ಲಿ ಪ್ರಾರಂಭವಾದ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಸುಮಾರು 42 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ವಾಸವಾಗಿದ್ದರು. ಆದರೆ ಈ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಕೂಡ ಕಂಟ್ರವರ್ಸಿಗೆ ಗುರಿಯಾಗಿದ್ದರು. ಹೌದು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆಗೆ ಗುರಿಯಾಗುತ್ತಿದ್ದರು ಅದರಲ್ಲಿಯೂ ಕೂಡ ತಮ್ಮ ಮಾತುಗಳಿಂದಲೇ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು ಇನ್ನು … Read more

ಜೊತೆ ಜೊತೆಯಲ್ಲಿ ಸೀರಿಯಲ್ ರಾಜ ನಂದಿನಿ ಪಾತ್ರಕ್ಕೆ ಸೋನು ಗೌಡ ತೆಗೆದುಕೊಂಡಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಧಾರಾವಾಹಿ ಒಂದು ಕಾಲದಲ್ಲಿ ಸಂಚಲನ ಸೃಷ್ಟಿ ಮಾಡಿದ ಧಾರವಾಹಿ ಅಂತ ಹೇಳಬಹುದು. ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಎಲ್ಲಾ ಧಾರಾವಾಹಿಗಳಿಗಿಂತ ಜೊತೆ ಜೊತೆಯಲಿ ಧಾರಾವಾಹಿ ಹೆಚ್ಚು ಟಿ.ಆರ್.ಪಿ ಪಡೆದಿತ್ತು. ಅಷ್ಟೇ ಯಾಕೆ ಈ ಧಾರಾವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡಾ ಪ್ರೇಕ್ಷಕರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕರ್ನಾಟಕದಲ್ಲಿ ಬಹಳಷ್ಟು ಅಭಿಮಾನಿಗಳು ಜೊತೆ ಜೊತೆಯಲಿ ಸೀರಿಯಲ್ ಪ್ರತಿನಿತ್ಯ … Read more