ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ
ಇಂತಿ ನಿಮ್ಮ ಪ್ರೀತಿಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗಿ ಆ ಚಿತ್ರದ ಪ್ರಾರ್ಥನಾ ಪಾತ್ರವಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಸೋನು ಗೌಡ ಅವರು ಈಗಲೂ ಸಹ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಟಿ. ಇವರ ತಂದೆ ರಾಮಕೃಷ್ಣ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಮೇಕಪ್ ಆರ್ಟಿಸ್ಟ್ ಬಣ್ಣ ಹಚ್ಚುವ ಹುಚ್ಚು ಅಪ್ಪನನ್ನು ನೋಡುತ್ತಲೇ ಈಕೆಗೂ ಹತ್ತಿತ್ತು ಹಾಗಾಗಿ ಇವರು ಸಹ ನಟನೆಯ ಕಡೆಯೇ ಗಮನಕೊಟ್ಟರು….