ನಿವೇದಿತಾಳ ಹೊಸ ಅವತಾರ ನೋಡಿ, ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿರಿ ಎಂಬ ಹಾಡಿಗೆ ಕುಣಿದ ಕುಪ್ಪಳಿಸಿದ ಈ ವಿಡಿಯೋ ನೋಡಿ.
ನಟಿ ನಿವೇದಿತಾ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚು ಟ್ರೋಲ್ ಆಗುವಂತಹ ನಿವೇದಿತ ಗೌಡ ಅವರು ಈ ಬಾರಿ ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿಯಿರಿ ಅಂತ ಚಂದನ್ ಶೆಟ್ಟಿ ಅವರು ಸಿದ್ಧಪಡಿಸಿರುವಂತಹ ಆಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ಈ ರೀತಿ ಪುರುಷನ ವೇಷ ಹಾಕಿರುವುದನ್ನು ನೋಡಿದರೆ ಯಾರಿಂದಲೂ ಕೂಡ ಇದು ನಿವೇದಿತಾ ಗೌಡ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಆ ರೀತಿ…