ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?
ಕಿಚ್ಚ ಸುದೀಪ್ ಮತ್ರು ದರ್ಶನ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಸ್ನೇಹಿತರು ಅಂದರೆ ಹೀಗಿರಬೇಕು ಅಂತ ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು. ಒಂದು ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಸ್ನೇಹಕ್ಕೆ ಉದಾಹರಣೆಯನ್ನಾಗಿ ನೀಡುತ್ತಿದ್ದರು. ಅದೇ ರೀತಿಯಾಗಿ 2000ನೇ ಇಸ್ವಿಯ ಕಾಲಘಟ್ಟದಲ್ಲಿ ಸ್ನೇಹಿತರು ಅಂದರೆ ಸುದೀಪ್ ಮತ್ತು ದರ್ಶನ್ ಅವರ ಮಾದರಿಯಲ್ಲಿ ಇರಬೇಕು ಅಂತ ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದರು. ಇಷ್ಟು ಅಚ್ಚುಕಟ್ಟಾಗಿ ಇದ್ದಂತಹ ಸ್ನೇಹ ಸಂಬಂಧದಲ್ಲಿ ಅದ್ಯಾರೋ ಹುಳಿ ಹಿಂಡಿದರು ಏನೋ ಗೊತ್ತಿಲ್ಲ ಈ ಬಾಂಧವ್ಯ ನಂಟು ಎಂಬುವುದು ಹೆಚ್ಚು ಕಾಲ…