ಕೋಟಿ ಕೋಟಿ ಹಣವಿದ್ದರೂ ನನ್ನ ಬದುಕಲ್ಲಿ ಒಂದಿಷ್ಟು ನೆಮ್ಮದಿ ಇಲ್ಲ ಎಂದು ಶಾ-ಕಿಂಗ್ ಹೇಳಿಕೆ ನೀಡಿದ ರಜನಿಕಾಂತ್, ಈ ರೀತಿ ಹೇಳಲು ಕಾರಣವೇನು ನೋಡಿ.
ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದರ ಹಿಂದೆ ಓಡುತ್ತಿರುತ್ತಾರೆ ಕೆಲವರು ಅಂದುಕೊಳ್ಳುತ್ತಾರೆ ನನಗೆ ಇಂತಿಷ್ಟು ಹಣ ಸಿಕ್ಕಿಬಿಟ್ಟರೆ ಸಾಕು ಜೀವನಪೂರ್ತಿ ನೆಮ್ಮದಿಯಿಂದ ಇರುತ್ತೇನೆ ಎಂದು ಕೆಲವರು ಎಂದುಕೊಳ್ಳುತ್ತಾರೆ ನನಗೆ ನನ್ನಿಷ್ಟದ ಹುದ್ದೆ ಸಿಕ್ಕೆ ಬಿಟ್ಟರೆ ಸಾಕು ನಾನು ಜೀವನಪೂರ್ತಿ ನೆಮ್ಮದಿಯಾಗಿ ಇರುತ್ತೇನೆ ಎಂದು. ಹೀಗೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಆಸೆ ಇಟ್ಟುಕೊಂಡಿರುತ್ತಾರೆ ಆ ಸಾಧನೆ ಮಾಡಿದ ಬಳಿಕ ನಾನು ಸಂತೋಷವಾಗಿ ಇರುತ್ತೇನೆ ಎಂದುಕೊಳ್ಳುತ್ತಾರೆ ಆದರೆ ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷ ಎನ್ನುವುದು ಸಕ್ಸಸ್ ಇಂದ…