ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್
ದರ್ಶನ್ (Darshan) ಹಾಗೂ ಮಾಧ್ಯಮದವರ (Media) ನಡುವೆ ಇರುವ ಜಟಾಪಟಿ ಎಲ್ಲರಿಗೂ ತಿಳಿದೇ ಇದೆ. ದರ್ಶನ್ ಅವರ ಸಣ್ಣ ಪುಟ್ಟ ವಿಚಾರಗಳನ್ನು ಮಾಧ್ಯಮದವರು ದೊಡ್ಡದು ಮಾಡಿ ಬೆಂಕಿ ಹಾಕಿದ್ದು, ಜೊತೆಗೆ ಇದರಿಂದ ಕೋಪಗೊಂಡ ದರ್ಶನ್ ಅವರು ಏಕವಚನದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾಧ್ಯಮದವರೆಲ್ಲರನ್ನು ನಿಂದಿಸಿದ್ದು. ಅದಕ್ಕೆ ಅವರೆಲ್ಲ ಒಗ್ಗೂಡಿ ದರ್ಶನ್ ಅವರ ಯಾವುದೇ ವಿಷಯವನ್ನು ನಾವು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದು. ಅದಕ್ಕೆ ತೊಡೆತಟ್ಟಿ ನಿಂತು ದರ್ಶನ್ ಅಭಿಮಾನಿಗಳು ಸ್ವತಃ ತಾವೇ…