BigBoss: ಬಿಗ್ ಬಾಸ್ ಮನೆಯ ಮತ್ತೊಂದು ವಿಡಿಯೋ ವೈರಲ್, ಲಿಪ್ ಟು ಲಿಪ್ ಕಿಸ್ ಮಾಡಿ ವಿವಾದ ಸೃಷ್ಟಿಸಿಕೊಂಡ ಸೆಲೆಬ್ರಿಟಿಗಳು.

ಬಿಗ್ ಬಾಸ್ ರಿಯಾಲಿಟಿ ಶೋ ಎಲ್ಲಾ ರಿಯಾಲಿಟಿ ಶೋಗಳ ದೊಡ್ಡಣ್ಣ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ವಿಶ್ವದಾದ್ಯಂತ ಹೆಸರುವಾಸಿ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಲಾಗುತ್ತದೆ. ವರ್ಷಕೊಂದು ಬಾರಿ ನಡೆಯುವ ಈ ಸೀಸನ್ ನೋಡಲು ವರ್ಷಪೂರ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗೂ ತಮ್ಮ ನೆಚ್ಚಿನ ನಟ ನಟಿಯರು ಅಥವಾ ಕಲಾವಿದರು, ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ. ಜನ ಸಾಮಾನ್ಯರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ … Read more

ಪತ್ನಿಯ ಸೀಮಂತಕ್ಕೆ ಬಿಗ್ ಬಾಸ್ ಮನೆಯ ಟಿ.ವಿ ನಲ್ಲಿಯೇ ಅರಶಿಣ ಕುಂಕುಮ ಹಚ್ಚಿ ಆಶೀರ್ವದಿಸಿ ಕಣ್ಣೀರಿಟ್ಟ ಸ್ಪರ್ಧಿ ಈ ಹೃದಯಸ್ಪರ್ಶಿ ವಿಡಿಯೋ ನೋಡಿ.

ಬಿಗ್ ಬಾಸ್ ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಬಹುದು ಪ್ರಾರಂಭದಲ್ಲಿ ಪಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬಿಗ್ ಬಾಸ್ ಅನ್ನು ಆಯೋಜಿಸಲಾಗುತ್ತಿತ್ತು. ಆದರೆ ದಿನ ಕಳೆದಂತೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮ ಎಂಬುದು ಭಾರತಕ್ಕೂ ಕೂಡ ಲಗ್ಗೆ ಇಟ್ಟಿತು ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಒಂದು ಕಾರ್ಯಕ್ರಮವನ್ನು ಬಾಲಿವುಡ್ ನ ಫೇಮಸ್ ನಟ ಆದಂತಹ ಸಲ್ಮಾನ್ ಖಾನ್ ಅವರು ನಿರೂಪಿಸಿದ್ದರು ಮೊದಲ ಸೀಸನ್ … Read more