ನಟ ತಾರಕ ರತ್ನ ವಿ.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.
ನಮ್ಮ ದಕ್ಷಿಣ ಸಿನಿಮಾ ಇಂಡಸ್ಟ್ರಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಒಬ್ಬರ ಹಿಂದೆ ಒಬ್ಬರಂತೆ ಅನೇಕ ಯುವ ಪೀಳಿಗೆಯ ನಾಯಕರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈಗಷ್ಟೇ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರಿಗಿಂತ ಸ್ವಲ್ಪ ಹಿಂದೆ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಇಂತಹ ಪ್ರತಿಭಾನ್ವಿತರನ್ನು ಕಳೆದುಕೊಂಡಿದ್ದೆವು. ಈಗ ಇದೇ ನೋವನ್ನು ತೆಲುಗು ಚಿತ್ರರಂಗ ನುಂಗುವಂತಾಗಿದೆ. ಇಂದು ಟಾಲಿವುಡ್ ನ (Tollywood) ಉದಯೋನ್ಮುಖ ನಟ ನಂದಮೂರಿ ತಾರಕ ರತ್ನ (Nanaduri Tharaka rathna)…
Read More “ನಟ ತಾರಕ ರತ್ನ ವಿ.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.” »