ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.

  ಮದುವೆ, ಮಕ್ಕಳು, ಸಂಸಾರ, ಕುಟುಂಬ ಇದು ಈ ನೆಲದಲ್ಲಿ ಒಂದು ಅರ್ಹತಾ ಮಾನದಂಡವಾಗಿದೆ ಎಂದೇ ಹೇಳಬಹುದು. ಅದಕ್ಕಾಗಿ ಸಮಾಜ ಪ್ರತಿ ಬಾರಿ ಇಂತಹ ಪ್ರಶ್ನೆಗಳನ್ನು ಕೇಳಿ ಅದರ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸಿಬಿಡುತ್ತದೆ. ಈ ಪ್ರಶ್ನೆಗಳು ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರೆಟಿಗಳನ್ನು ಕಾಡದೇ ಬಿಡುವುದಿಲ್ಲ. ಇಂತಹ ಪ್ರಶ್ನೆಗಳು ಎದುರಾದಾಗ ಅದಕ್ಕೆ ಹೇಗೆ ಪ್ರತಿಕ್ರಿಸುತ್ತಿವೆ ಎನ್ನುವುದು ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಕೂಡ ನಮ್ಮನ್ನು ಸಮಾಜದಲ್ಲಿ ಬಿಂಬಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಉಪಾಸನ ಮತ್ತು ರಾಮ್ ಚರಣ್ ತೇಜ್ ಜೋಡಿ. … Read more

ಶುಭಸುದ್ದಿ ಹಂಚಿಕೊಂಡ ನಟ ರಾಮ್ ಚರಣ್ & ಉಪಾಸನಾ, ನೂರಾರು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಕೊಟ್ಟ ದಂಪತಿಗಳು.

ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ಜೋಡಿ ಚಿರಂಜೀವಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ತಾತ ಆಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೆಗಾಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಅವರು ಇಂದು ತಾವು ಮತ್ತೊಮ್ಮೆ ತಾತ ಆಗುತ್ತಿರುವ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ವೀರಯ್ಯ ವಲ್ತೇರು ಸಿನಿಮಾದ ಸಾಂಗ್ ಶೂಟಿಂಗ್ ಆಗಿ ವಿದೇಶದಲ್ಲಿ ಇರುವ ಚಿರಂಜೀವಿ ಅವರು ಅಲ್ಲಿಂದಲೇ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದು ಈಗ ಮೆಗಾಸ್ಟಾರ್ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ … Read more

ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಉದಯೋನ್ಮುಖ ನಟ ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವಂತಹ ನಟ ಹೇಳಿದರೂ ಕೂಡ ತಪ್ಪಾಗಲಾರದು. ಮೂಲತಹ ಸಿನಿಮಾ ಕುಟುಂಬದಿಂದಲೇ ಬೆಳೆದು ಬಂದಂತಹ ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ … Read more