ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.

ನೀನು ದೈವಾಂಶ ಹೊಂದಿದವಳು ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಅವಕಾಶ ಕೊಡಬೇಡ, ಉರ್ಫಿಗೆ ಪಾಠ ಮಾಡಲು ಅಕ್ಕ ಮಹಾದೇವಿಯ ಹೆಸರನ್ನು ತೆಗೆದುಕೊಂಡ ಕಂಗನಾ ರಣಾವತ್. ಬಾಲಿವುಡ್ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ರಣಾವತ್ (Kangana Ranavath) ಅವರು ದೇಶದ ಆಗು ಹೋಗುಗಳ ಬಗ್ಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವ ಟ್ರೆಂಡಿಂಗ್ ವಿಚಾರಗಳ ಬಗ್ಗೆ ಹೀಗೆ ಸದಾ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈ ಬಾರಿ ಹೊಸ … Read more

ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಹಿಂದುಗಳು ಮನೆ ಬಾಡಿಗೆಗೆ ಕೊಡಲ್ಲ, ಅರ್ಧಂಭರ್ದ ಬಟ್ಟೆ ಹಾಕ್ತಿನಿ ಅಂತ ಮುಸ್ಲಿಂರು ಮನೆ ಕೊಡಲ್ಲ, ನಾನೆಲ್ಲಿಗೆ ಹೋಗ್ಲಿ ಎಂದು ಕಣ್ಣಿರು ಹಾಕ್ತಿರೋ ನಟಿ ಊರ್ಫಿ ಜಾವೇದ್

ಮುಂಬೈ ಅಲ್ಲಿ ಮನೆ ಸಿಗದೆ ಅಲೆದಾಡುತ್ತಿದ್ದಾರಂತೆ ಉರ್ಫಿ ಜಾವೇದ್ ಬಟ್ಟೆಯೆಂದರೇ ಅಲರ್ಜಿ ಎನ್ನುವಂತೆ ತಿರುಗಾಡುವ ಸೆಲೆಬ್ರಿಟಿ ಉರ್ಫಿ ಜಾವೇದ್ (Urfi Javed) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ತಾನು ಉಡುವ ಅರೆಬೆತ್ತಲೆ ಬಟ್ಟಗಳಿಂದಲೇ ಅಥವಾ ವಿಚಿತ್ರ ವಿಚಿತ್ರ ವೇಷಗಳ ಬಟ್ಟೆಯಿಂದ ಮೈಮಾಟ ತೋರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೆಟ್ ಮಾಡುವ ಈ ಬೆಡಗಿಗೆ ಈಕೆಯ ಹಾಟ್ ನೆಸ್ ಕಾಲಣಕ್ಕಾಗಿಯೇ ದಾಖಲೆಗಟ್ಟಲೇ ಫಾಲೋವರ್ಸ್ ಹಾಗೂ ಅಭಿಮಾನಿಗಳು ಇದ್ದಾರೆ. ತಾನು ತೊಡುವ ಬಟ್ಟೆ ವಿಷಯದಿಂದಲೇ ಕುಖ್ಯಾತಿ ಹೊಂದಿ … Read more