ನಟಿ ಸಂಯುಕ್ತ ಹೆಗ್ಡೆ ಮೈಚಳಿ ಬಿಟ್ಟು ಮಾಡಿದ ಈ ಡಾನ್ಸ್ ನೋಡಿದರೆ ಎಂಥವರಾದರೂ ಕೂಡ ಒಂದು ಕ್ಷಣ ದಂಗಾಗಿ ಹೋಗುತ್ತಾರೆ.
ನಟಿ ಸಂಯುಕ್ತ ಇದ್ದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು ಈ ಸಿನಿಮಾದಲ್ಲಿ ಇವರು ಹೆಚ್ಚು ಹೆಸರು ಮತ್ತು ಖ್ಯಾತಿ ಕೀರ್ತಿಯನ್ನು ಗಳಿಸಿಕೊಂಡರು. ತದನಂತರ ಕಾಲೇಜು ಕುಮಾರ ಎಂಬ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಅಭಿನಯಿಸಿದರು. ತದನಂತರ ಕನ್ನಡದ ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡರು ಆದರೂ ಕೂಡ ಇವರು ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಹೌದು ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಸೀಸನ್ 5ರಲ್ಲಿ…