ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.
ಸಾಕಷ್ಟು ವಿವಾದ, ಚರ್ಚೆ, ಸಂಘರ್ಷಗಳ ನಡುವೆ 13 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿ, ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಮೈಸೂರಿನಲ್ಲಿ ( Mysore) ನಿರ್ಮಾಣ ಆಗಿದೆ. ಕರ್ನಾಟಕ ಕಂಡ ಕನ್ನಡ ತಾಯಿ ಭುವನೇಶ್ವರಿ ಹೆಮ್ಮೆಯ ಪುತ್ರನ ಸ್ಮಾರಕ ನಿರ್ಮಾಣ ಇಷ್ಟೊಂದು ತಡವಾಗಿದ್ದು ಕನ್ನಡಿಗರೆಲ್ಲರ ನೋವಿಗೆ ಕಾರಣವಾಗಿತ್ತು. ಆದರೂ ಸಹ ಅಂತಹ ಒಂದು ಘಳಿಗೆಗೆ ಈಗ ಋಣ ಕೂಡ ಬಂದಿದ್ದು ಜನವರಿ 29ರಂದು ಮೈಸೂರಿನಲ್ಲಿ ಹೆಮ್ಮೆಯ ಕನ್ನಡಿಗನ ಸ್ಮಾರಕ ನಿರ್ಮಾಣ ಆಗಿದೆ. ಕಾಟಾಚಾರಕ್ಕೆ ಸರ್ಕಾರ ಆತುರವಾಗಿ ನಿರ್ಮಾಣ…